ಬಾಳು ಬೆಳಕಾಯ್ತು.. - The Indic Lyrics Database

ಬಾಳು ಬೆಳಕಾಯ್ತು..

गीतकार - Chi. Udaya Shankar | गायक - Rajkumar | संगीत - G. K. Venkatesh | फ़िल्म - Haalu Jenu | वर्ष - 1982

Song link

View in Roman

ಹ್ಮ್ಹ್ಮ್ ಹ್ಮ್.. ಮ್ಮ್.. ಮ್ಮ್..

ಬಾಳು ಬೆಳಕಾಯ್ತು..
ಬಾಳು ಬೆಳಕಾಯ್ತು..
ಪ್ರೇಮದ ಹೂವೇ..
ಪ್ರೇಮದ ಹೂವೇ..
ಪ್ರೇಮದ ಹೂವೆ
ನೀನಾ ಸೇರಿ ಇಂದು..
ಬಾಳು ಬೆಳಕಾಯ್ತು

ಹೂವಲಿ ಗಂಧ ಸೇರಿದ ಹಾಗೆ
ಹೂವಲಿ ಗಂಧ ಸೇರಿದ ಹಾಗೆ
ಬೆರೆಯಲು ಇಂದು..ಊ.. ಬೆರೆಯಲು ಇಂದು
ನನ್ನಾ ನಿನ್ನ ಜೀವ ಚಿನ್ನಾ
ಒಲವಿನ ಹೂವ್

ಬಾಳು ಬೆಳಕಾಯ್ತು.. ಪ್ರೇಮದ ಹೂವೇ
ನಿನ್ನ ಸೇರಿ ಇಂದು
ಬಾಳು ಬೆಳಕಾಯ್ತು..

ರಾಗವೂ ನೀನು ಭಾವವೂ ನೀನು
ರಾಗವೂ ನೀನು ಭಾವವೂ ನೀನು
ನನ್ನೆದೆ ವೀಣೆ ಆ ಆ ಆ...
ನನ್ನೆದೆ ವೀಣೆ ನುಡಿಸಿ ನಲಿಯೆ
ನೀನು ಚೆಲುವೆ ಒಲವಿನ ಹೂವೆ

ಬಾಳು ಬೆಳಕಾಯ್ತು..
ಪ್ರೇಮದ ಹೂವೇ ನಿನ್ನ ಸೇರಿ ಇಂದು
ಬಾಳು ಬೆಳಕಾಯ್ತು..

ದೇಹೆವು ನಾನು ಪ್ರಾಣವು ನೀನು
ದೇಹವು ನಾನು ಪ್ರಾಣವು ನೀನು
ಆಗುವುದುಂಟೆ.. ಇನ್ನು ನಿನ್ನ ನಾನು ಹೇಳು
ಒಲವಿನ ಹೂವ್..

ಬಾಳು ಬೆಳಕಾಯ್ತು..ಊ..
ಪ್ರೇಮದ ಹೂವೇ.. ಪ್ರೇಮದ ಹೂವೇ..
ಪ್ರೇಮದ ಹೂವೇ..
ನಿನ್ನ ಸೇರಿ ಇಂದು.. ಬಾಳು ಬೆಳಕಾಯ್ತು