ಹಚ್ಚೇವು ಕನ್ನಡದ ದೀಪ - The Indic Lyrics Database

ಹಚ್ಚೇವು ಕನ್ನಡದ ದೀಪ

गीतकार - D. S. Karki | गायक - Ravi Moorur, Vinay Kumar, Uday Ankola, Supriya Acharya, Mangala Ravi | संगीत - C. Ashwath | फ़िल्म - Album | वर्ष - 2014

Song link

View in Roman

ಅ ಆಆ.. ಆ.. ಆ.. ಆ..
ಅ ಆಆ.. ಆ.. ಆ.. ಆ..

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಕರುನಾಡಿನ ದೀಪ ಸಿರಿನುಡಿಯ ದೀಪ
ಒಲವೆಟ್ಟಿ ತೋರುವ ದೀಪಾ ಆ..
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ..

ಅ ಆಆ.. ಆ.. ಆ.. ಆ..

ಬಹುದಿನಗಳಿಂದ ಮೈಮರವೆಯಿಂದ
ಕೂಡಿರುವ ಕೊಲೆಯಾ ಕೊಚ್ಚೆವು
ಯೆಳ್ಳೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕಾರಣ ಚಾಚೇವು

ಬಹುದಿನಗಳಿಂದ ಮೈಮರವೆಯಿಂದ
ಕೂಡಿರುವ ಕೊಲೆಯಾ ಕೊಚೆವು
ಯೆಳ್ಳೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕಾರಣ ಚಾಚೇವು
ನಾಡು ನಾಡೆ ಇರಲಿ
ಗಡಿನಾದೆ ಇರಲಿ
ಕನ್ನಡದ ಕಲೆಯ ಕೆಚ್ಚೆವು
ನಾಡು ನಾಡೆ ಇರಲಿ
ಗಡಿನಾದೆ ಇರಲಿ
ಕನ್ನಡದ ಕಲೆಯ ಕೆಚ್ಚೆವು
ಮರೆತೇವು ಮರೆವ ತೆರೆದೇವು ಮಾನವ
ಎರೆದೇವು ಒಲವಾ ಹಿಡಿ ನೆನಪಾ
ನರನಾರವನೆಲ್ಲ ಹುರಿಗುಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ..
ಹಚ್ಚೇವು ಕನ್ನಡದ ದೀಪ..

ಆಆ..

ಕಲ್ಪನೇಯ ಕಣ್ಣು
ಹರಿವನಕ ಸಾಲು
ದೀಪ ಗಳ ಬೆಳಕಾ ಬೀರೆವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೆವು

ಕಲ್ಪನೇಯ ಕಣ್ಣು
ಹರಿವನಕ ಸಾಲು
ದೀಪ ಗಳ ಬೆಳಕಾ ಬೀರೆವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೆವು

ಒಡಲೊಡಲ ಕೆಚ್ಚಿನ ಕಿಡಿಗಳನ್ನು
ಗಡಿನಾದೆ ನಾಚೇ ತೂರೆವು
ಒಡಲೊಡಲ ಕೆಚ್ಚಿನ ಕಿಡಿಗಳನ್ನು
ಗಡಿನಾದೆ ನಾಚೇ ತೂರೆವು
ಹೊಮ್ಮಿರಲು ಪ್ರೀತಿ ಯೆಲ್ಲಿಯದು ಭೀತಿ
ನಾಡುಲವೆನೀತಿ ಹಿಡಿನೆನಪಾ
ಮನೆ ಮನೆಗಲಲ್ಲಿ ಮನ ಮನಗಲ್ಲಲ್ಲಿ
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ..
ಹಚ್ಚೇವು ಕನ್ನಡದ ದೀಪ..

ಆಆ.. ಆ..

ನಮ್ಮವರುಗಲಿಸಿದ ಹೆಸರೂಳಿಸಲು
ಎಲ್ಲಾರು ಒಂದೂ ಗೂಡೇವು
ನಮ್ಮೆದೆಯ ಮಿದುವೆ ಮಾತಿನಲ್ಲಿ
ಮಾತೆಯನು ಪೂಜೆ ಮಾಡೆವು

ನಮ್ಮವರುಗಲಿಸಿದ ಹೆಸರೂಳಿಸಲು
ಎಲ್ಲಾರು ಒಂದೂ ಗೂಡೇವು
ನಮ್ಮೆದೆಯ ಮಿದುವೆ ಮಾತಿನಲ್ಲಿ
ಮಾತೆಯನು ಪೂಜೆ ಮಾಡೆವು
ನಮ್ಮುಸಿರು ತೀಡುವೇ ನಾಡಿನಲ್ಲಿ
ಮಾಂಗಲ್ಯ ಗೀತೆ ಹಾಡೇವು
ನಮ್ಮುಸಿರು ಟೀದುವೀ ನಾಡಿನಲ್ಲಿ
ಮಾಂಗಲ್ಯ ಗೀತೆ ಹಾಡೇವು
ತೊರೆದೇವು ಮರುಳ
ತಾಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕೂಡಿಗೆ ಮಿಂಚನ್ನ ಮುಡಿಸಿ
ಹಚ್ಚೇವು ಕನ್ನಡದ ದೀಪಾ..ಆ..
ಹಚ್ಚೇವು ಕನ್ನಡದ ದೀಪ..
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪಾ..ಆ..
ಹಚ್ಚೇವು ಕನ್ನಡದ ದೀಪ...