ನನ್ನ ಕಣ್ಣಲ್ಲಿ ನಿನ್ನ ಬಿಂಬವೇ - The Indic Lyrics Database

ನನ್ನ ಕಣ್ಣಲ್ಲಿ ನಿನ್ನ ಬಿಂಬವೇ

गीतकार - Chi. Udaya Shankar | गायक - S. Janaki | संगीत - Rajan-Nagendra | फ़िल्म - Ibbani Karagithu | वर्ष - 1983

Song link

View in Roman

ನನ್ನ ಕಣ್ಣಲ್ಲಿ ನಿನ್ನ ಬಿಂಬವೇ
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ
ನಿನ್ನ ಪ್ರೇಮವ ವಾತ್ಸಲ್ಯವ ಮರೆಯೋಕೆ ಸಾಧ್ಯವೇ ನನ್ನ ದೈವವೇ

ನನ್ನ ಕಣ್ಣಲ್ಲಿ ನಿನ್ನ ಬಿಂಬವೇ
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ

ಆ ಸೂರ್ಯ ಆಕಾಶ ಮರೆಯುದುಂಟೆ
ಆ ಚಂದ್ರ ಬಾಣನ್ನು ತೋರೆದುಂಟೆ
ನೈದಿಲೆಯು ನೀರಿಲ್ಲದೆ ಬದುಕುವುದುಂಟೆ
ಲತೆ ಗೊಂದು ಆಧಾರ ಮರವಾಡರೆ
ಮರವನ್ನು ಬಲಸುತ್ತ ಹೂ ಬಿಟ್ಟರೆ
ನೆಲವನ್ನು ಆಗಲೋಕೆ ಅದು ಸಾಧ್ಯವೇ
ನೀ ನನಗೇ ನೇರಳಂತೆ ಇರುವೆ ನಿನ್ನನ್ನು ನಾ ಹೇಗೇ ಮರೆವೆ ಹೂ

ನನ್ನ ಕಣ್ಣಲ್ಲಿ ನಿನ್ನ ಬಿಂಬವೇ
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ
ನಿನ್ನ ಪ್ರೇಮವ ವಾತ್ಸಲ್ಯವ ಮರೆಯೋಕೆ ಸಾಧ್ಯವೇ ನನ್ನ ದೈವವೇ

ನನ್ನ ಕಣ್ಣಲ್ಲಿ ನಿನ್ನ ಬಿಂಬವೇ
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ ಎಲ್ಲೆಲ್ಲು ನೀನೇ ಕಾಣುವೆ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ

ತಾಯಂತೇ ಆರೈಕೆ ನೀ ಮಾಡಿದೆ
ನೀ ತಂದೆಯ ಹಾಗೆ ನಾನಾ ಸಾಕಿದೆ
ಗುರುವಂತೆ ಅರಿವನ್ನು ನೀ ನೀಡಿದೆ
ಈ ತಂಗಿ ಸುಖವಾಗಿ ನೀ ಬಾಳಿದೆ
ಈ ಹೆಣ್ಣ ಹಿತಾಕಾಗಿ ನೀ ಹಾಡಿದೆ
ಬದುಕೆಲ್ಲ ಸಂತೋಷ ನೀ ತುಂಬಿದೆ
ನಿನಗಿಂತ ಪರದೈವವಿಲ್ಲ ನೀನಿರದೆ ಈ ತಂಗಿ ಇಲ್ಲ

ನನ್ನ ಕಣ್ಣಲ್ಲಿ ನಿನ್ನ ಬಿಂಬವೇ
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ ಎಲ್ಲೆಲ್ಲು ನೀನೇ ಕಾಣುವೆ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ
ನಿನ್ನ ಪ್ರೇಮವ ವಾತ್ಸಲ್ಯವ ಮರೆಯೋಕೆ ಸಾಧ್ಯವೇ ನನ್ನ ದೈವವೇ
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ ಎಲ್ಲೆಲ್ಲು ನೀನೇ ಕಾಣುವೆ
ಅಣ್ಣಯ್ಯ ಎಲ್ಲೆಲ್ಲು ನಿನ್ನೇ ಕಾಣುವೆ