ಹಾಲು ಜೇನು ಒಂದಾದ ಹಾಗೆ - The Indic Lyrics Database

ಹಾಲು ಜೇನು ಒಂದಾದ ಹಾಗೆ

गीतकार - Chi. Udaya Shankar | गायक - Rajkumar | संगीत - G. K. Venkatesh | फ़िल्म - Haalu Jenu | वर्ष - 1982

Song link

View in Roman

ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ

ಹಾಲು ಜೇನು ಒಂದಾದ ಹಾಗೆ
ನನ್ನ ನಿನ್ನ ಜೀವನ
ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಗಿರೆ
ಬಾಲೆ ಸವಿಗಾನ

ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ

ಬಿಸಿಲಾಗಲಿ ಮಳೆಯಾಗಲಿ
ನೇರಳಾಗಿ ನಾನು ಬರುವೆನು ಜೊತೆಗೆ

ಬಿಸಿಲಾಗಲಿ ಮಳೆಯಾಗಲಿ
ನೇರಳಾಗಿ ನಾನು ಬರುವೆನು ಜೊತೆಗೆ
ಸವಿ ಮಾತಲಿ ಸುಖ ನೀಡುವೆ ಎಂದೆನಿಸಿ ಹೀಗೆ
ಹೂವಾಗಲಿ ಈ ಮೊಗವರಲಿ
ಸಂತೋಷದ ಪರಿಮಳ ಚೆಲ್ಲಿ..
ಹೂವಾಗಲಿ ಈ ಮೊಗವರಲಿ
ಸಂತೋಷದ ಪರಿಮಳ ಚೆಲ್ಲಿ..
ಹಾಯಾಗಿರು..

ಹಾಲು ಜೇನು ಒಂದಾದ ಹಾಗೆ
ನನ್ನ ನಿನ್ನ ಜೀವನ..

ಈ ತಾವರೆ ಮೊಗವೇತಕೆ
ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ

ಈ ತಾವರೆ ಮೊಗವೇತಕೆ
ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
ಇಂದೆತಕೆ ಈ ಮೌನವು ಹೀಗೇಕೆ ನೀನಿರುವೆ
ನೀನೇತಕೆ ಬಡುವೆ ಕೊರಗಿ
ನಾನಿಲ್ಲವೇ ಆಸೆಯಾಗಿ..
ನೀನೇತಕೆ ಬಡುವೆ ಕೊರಗಿ
ನಾನಿಲ್ಲವೇ ಆಸೆಯಾಗಿ..
ಹಾಯಾಗಿರು..

ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ
ನೀ ನಗುತಲಿ ಸುಖವಾಗಿರೆ ಆನಂದದ ಹೊನಲಾಗಿರೆ
ಬಾಲೆ ಸವಿಗಾನ..

ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ..