ಮುಂದೆ ನೀ ಹೋದಾಗ ಹಿಂದೆ ನಾ ಬರುವೆ - The Indic Lyrics Database

ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

गीतकार - Chi. Udaya Shankar | गायक - S. P. Balasubrahmanyam | संगीत - Shankar Ganesh | फ़िल्म - Pralayanthaka | वर्ष - 1984

Song link

View in Roman

ಹಾ ಹಾ ಹೂ ಹಾ ಹಾ ಹೂ ಹೂ

ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹೋಯಿ ಹೋಯಿ ಹೋಯಿ ಹೋಯಿ

ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಚಿನ್ನ ನಾರಿ ಮಣಿ ಚಿಂತಾಮಣಿ ಕಟ್ಟುವೆ ನಾ ಕರಿಮಣಿ
ಮನಸಳ್ಳಿ ಚಿಂತೆ ಮಾಡಬೇಡಮ್ಮ
ಇಂಥಾ ಜೋಡಿ ಈ ಊರಲ್ಲೇ ಇಲ್ಲಮ್ಮಾ..

ಯೆನಿಡು ಗೌರಮ್ಮ ಕನ್ನಳ್ಳಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ
ನಾನೂ ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ರೇಶಿಮೆ ಸೀರೆ ಉಟ್ಟು
ಕೈ ತುಂಬ ನೆರಿಗೆ ಇಟ್ಟು
ರೇಶಿಮೆ ಸೀರೆ ಉಟ್ಟು
ಕೈ ತುಂಬ ನೆರಿಗೆ ಇಟ್ಟು
ನಡುವಳ್ಳಿ ಸಿಕ್ಕಿಸುವೆ ಜಯಮ್ಮ
ಅದು ನೆರಿಗೆಯಲ್ಲ ನನ್ನ ಮನಸು ಕೇಳಮ್ಮ..
ಏನಿದು ಗೌರಮ್ಮ ಕನ್ನಲಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ
ನಾನೂ ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ಮಳೆಯಲಿ ನೆಂಟಾಗ ಮರದಡಿಯಲಿ ನಿಂತಾಗ
ಮಳೆಯಲಿ ನೆಂಟಾಗ ಮರದಡಿಯಲಿ ನಿಂತಾಗ
ಹಿತವಾಗಿ ನಡುಗುವೆಯೇ ಗಂಗಮ್ಮ
ಅದು ನಡುಕವಲ್ಲ ಮೈ ಮಿಂಚು ಕೇಳಮ್ಮ

ಯೆನಿಡು ಗೌರಮ್ಮ ಕನ್ನಲಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..

ಹ ಹ ಹ ಹೇ ಹ ಹ

ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ
ಕತ್ತೆಲೆಯು ಬಂದಾಗ ಮೆತ್ತೆಯಲಿ ಇರುವಾಗ
ದಿಂಬನ್ನು ಅಪ್ಪುವೆಯ ಹೊನ್ನಮ್ಮ
ಅದು ದಿಂಬಲ್ಲ ನನ್ನ ಮೈ ಕೇಳಮ್ಮ

ಏನಿದು ಹೋಇ ಹೋಈ
ಏನಿದು ಗೌರಮ್ಮ ಕನ್ನಲಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ
ನಾನೂ ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹಿಂದೆ ನಾ ಬರುವೆ ಮುಂದೆ ನೀ ಹೋದಾಗ ಹಾ ಹಾ..