ಮುಟ್ಟು ಕೊಡೋಳು ಬಂದಗ - The Indic Lyrics Database

ಮುಟ್ಟು ಕೊಡೋಳು ಬಂದಗ

गीतकार - Hamsalekha | गायक - Unnikrishnan | संगीत - Hamsalekha | फ़िल्म - Thutta Mutta | वर्ष - 1998

Song link

View in Roman

ಮುಟ್ಟು ಕೊಡೋಳು ಬಂದಗ ತುತ್ತು ಕೊಟ್ಟೋಲ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ ತಥ್ವ ಜ್ಞಾನಿ ಅಂತ ತಿಳಿಬೇಡ
ತಾಯಿ ಇಲ್ಲದೇ ಜಗವಿಲ್ಲ ಮಡದಿ ಇಲ್ಲದೇ ಬಾಳಿಲ್ಲ..

ತುತ್ತ ಮುತ್ತ ಗೊತ್ತಾ..
ಅತ್ಥ ಇತ್ಥ ಯೆತ್ಥಾ

ಮುತ್ತು ಕೊಡೋಳು ಬಂದಗ ತುತ್ತು ಕೊಟ್ಟೋಲ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ ತತ್ವ ಜ್ಞಾನಿ ಅಂತ ತಿಳಿಬೇಡ

ಮಗುವು ಅತ್ತರೆ ತಾನತ್ತು
ಹಾಲನೆರೆದವಳು ತಾಯಲ್ಲವೇ
ನಮಗಾಗಿ ಜೀವವೇ ತೇದಿಲ್ಲವೇ

ತಾಳಿ ಪಾಶಕೆ ತಾಳೆ ಕೊಟ್ಟು
ಗಂಡಿನಾರ್ಧವೆ ತಾನಾಗಿ
ಸತಿ ನಮಗೇ ಮೀಸಲೆ ಆಗಿಲ್ಲವೇ

ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ
ಇಬ್ಬರು ಬೆಳಗುವರು ಈ ಹೃದಯದ ಕಥೆಯ
ತಾಯಿ ಇಲ್ಲದೇ ಬಲವಿಲ್ಲ ಮಡದಿ ಇಲ್ಲದೇ ಚಲವಿಲ್ಲ..
ತುತ್ತ ಮುತ್ತ ಗೊತ್ತಾ.. ಅತ್ತ ಇತ್ತ ಯೆತ್ತಾ

ಕುಂತಿ ಇಲ್ಲದೇ ಪಾಂಡವರೇ
ದ್ರೌಪದಿ ಇಲ್ಲದೇ ಭಾರತವೇ
ಗಂಡು ಇಬ್ಬರ ಸ್ವತ್ತಲ್ಲವೇ

ನಮ್ಮ ಜನ್ಮಕೆ ಈ ಹೆಣ್ಣು
ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮಗೇರಡು ಕಣ್ಣು ಎರಡು ಹೆಣ್ಣು

ಮೂಡನದ ಸೂರ್ಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೇ ತಾವರಿಲ್ಲ ಮಡದಿ ಇಲ್ಲದೇ ಮನೆ ಇಲ್ಲ..

ತುತ್ತ ಮುತ್ತ ಗೊತ್ತಾ.. ಅತ್ತ ಇತ್ತ ಯೆತ್ತಾ

ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಲ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ
ತತ್ವ ಜ್ಞಾನಿ ಅಂತ ತಿಳಿಬೇಡ
ತುತ್ತ ಮುತ್ತ ಗೊತ್ತಾ..
ಅತ್ಥ ಇತ್ಥ ಯೆತ್ಥಾ