ಕೈ ತುತ್ತು ಕೊಟ್ಟೋಲೆ - The Indic Lyrics Database

ಕೈ ತುತ್ತು ಕೊಟ್ಟೋಲೆ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Kaliyuga Bheema | वर्ष - 1991

Song link

View in Roman

ಈ ಥಾಯಾ ಹಾರ್ಟ್-ಯು
ಆ ಮೌಂಟ್ ಎವರೆಸ್ಟ್-ಯು..
ಆ ಶಿಖರದ ಬೀಟ್-ಯು ಆಹಾ ತಿಳಿದವರೇಷ್ಟು

ಕೈ ತುತ್ತು ಕೊಟ್ಟೋಲೆ ಐ ಲವ್ ಯೂ
ನನ್ನ ಭಾರತ ಮಾತೆ.. ಭಾರತ ಮಾತೆ..
ಯಾವತ್ತು ಕಾಯೋಲೆ ನಾನು ಬಿಡುವುದಿಲ್ಲ
ನನ್ನ ಭಾರತ ಮಾತೆ.. ಭಾರತ ಮಾತೆ
ತಾಯಿಗೆ ಮಿಗಿಲಾದ ದೇವರು ಇಲ್ಲಾ
ಅಂಥಾ ನಂಬಿರೋ ಸನ್ ಇಂಡಿಯಾ
ಬಾಯಿಗೆ ತುತ್ತಿಟ್ಟಾ ಮಮ್ಮಿ ಗೆ
ಪ್ರಾಣ ಕೊಡುವೆ ನೀ ಕಂಡೆಯಾ..

ಕೈ ತುತ್ತು ಕೊಟ್ಟೋಲೆ ಐ ಲವ್ ಯೂ
ನನ್ನ ಭಾರತ ಮಾತೆ ಭಾರತ ಮಾತೆ

ಆಹಾರ ಇಲ್ದೆ ಬಟ್ಟೆ ಇಲ್ದೆ ನಿಂತಿದ್ದೆ
ನಾನೂ ಫುಟ್ ಪಾತ್ ಅಲ್ಲಿ ಒಂದು ದಿನಾ
ಕಣ್ ಇದ್ದು ನೋಡದೆ ಹೋದರು
ಆಹಾರ-ಉ ಬಟ್ಟೆ ಇದ್ದಾ ಯೆಸ್ತೊ ಜನ

ಮುಚ್ಚಿದ ಕಣ್ಣಿನ ಮೇಲಿದ್ದ
ನೋವ ಮುಟ್ಟಿತು ಒಂದು ಕೈಯಿ
ಅತ್ತಿದ ಕೆನ್ನೆಗೆ ಮೆತ್ತಿದ
ಬಿಸಿ ಕಂಬನಿ ಒರಸಿತು ಆ ಕೈಯಿ

ಕೊಡುಗೈ ದೇವರನ್ನು ನಾ ಕಾಣೆ
ನನಗೇ ನೀನೆ ದೈವವೇ ನಿನ್ನ ಆನೆ
ಕೈ ತುತ್ತು ಕೊಟ್ಟೋಲೆ ಐ ಲವ್ ಯೂ
ನನ್ನ ಭಾರತ ಮಾತೆ ಭಾರತ ಮಾತೆ

ಹಾಸಿಗೆ ಇಲ್ದೇ ರಕ್ತ ಇಲ್ದೇ ಮಲಗಿದ್ದೆ
ನಾನೂ ಸರ್ಕಾರಿ ಆಸ್ಪತ್ರೆಲಿ
ನಮ್ ಅಮ್ಮ ಅಲ್ಲಿಗೆ ಬರದಿದ್ದರೇ
ನನ್ನಾ ಡೆಡ್ ಬಾಡಿ ಶೋಕೇಸ್ ಅಲ್ಲಿ

ಬಂದಳು ನಮ್ ಅಮ್ಮ ಬಂದಳು
ಯೆಲ್ಲ ದೇವರ ನಡುಗಿಸಲು
ಪ್ರೀತಿಯ ಔಷಧ ದೇಹ ಗೆ
ಕೊಟ್ಟು ಮಗನನ್ನು ಬದುಕಿಸಲು

ಅಮ್ಮಾ ಎಂಬಾ ಮಾತಲಿ ಇದೆಯೋ ಔಷಧಿ
ಮಗನೆಂದ ಕೂಡಲೆ ಲೈಫ್-ಯು ಮೈ ಸನ್

ಕೈ ತುತ್ತು ಕೊಟ್ಟೋಲೆ ಐ ಲವ್ ಯೂ
ನನ್ನ ಭಾರತ ಮಾತೆ ಭಾರತ ಮಾತೆ

ಕೈ ಕೆಸರದಾರೆ ತಾನೆನೆ
ನಮ್ ಬಾಯಿ ಮೊಸರಗುವುದು
ಕೆಲಸ-ಇ ಪೂಜೆ ಎಂದರೇ
ಸುತ್ತೋ ಗ್ಲೋಬ್ ಅಲ್ಲಿ ಹೆಸರು ಉಳಿಯೋದು

ದೇವರು ಕೊಟ್ಟಿದ್ದು ಹಂಚೋಕೆ
ಕೂಡಿ ಇಟ್ಟರೆ ತಪ್ಪು ಮಗ
ಬಡವರ ಸೇವೆಯೇ ಪೂಜೆಯು
ಅಂದ ಮಮ್ಮಿ ಗೆ ಜೈಜ ಈಗ
ನಾನೇ ಕರುವು ಅದರೆ ಅವಳೆ ಹಸುವು
ಅಂಬಾ ಯೆಂದ ಕೂಡಲೆ ಇರದು ಹಸಿವು

ಕೈ ತುತ್ತು ಕೊಟ್ಟೋಲೆ ಐ ಲವ್ ಯೂ ಮೈ ಮದರ್ ಇಂಡಿಯಾ
ಭಾರತಮಾತೆ
ಯಾವತ್ತು ಕಾಯೋಲೆ ನಾನು ನನ್ನ ತಾಯಿಯನ್ನು ಭಾರತ ಬಿಟ್ಟು ಹೋಗುವುದಿಲ್ಲ
ಭಾರತಮಾತೆ
ತಾಯಿಗೆ ಮಿಗಿಲಾದ ದೇವರು ಇಲ್ಲಾ
ಅಂಥಾ ನಂಬಿರೋ ಸನ್ ಇಂಡಿಯಾ
ಬಾಯಿಗೆ ತುಟ್ಟಿತಾ ಮಮ್ಮಿ ಗೆ
ಪ್ರಾಣ ಕೊಡುವೆ ನೀ ಕಂಡೆಯಾ