ಬಂದೇ.. ಬರುವ ಕಾಲ - The Indic Lyrics Database

ಬಂದೇ.. ಬರುವ ಕಾಲ

गीतकार - Lakshminarayana Bhat | गायक - P. Susheela | संगीत - C. Ashwath | फ़िल्म - Spandana | वर्ष - 1978

Song link

View in Roman

ಬಂದೇ.. ಬರುವ ಕಾಲ
ಬಂದೆ ಬರುವ ಕಾಲ
ಮಂದಾರ ಕನಸನು
ಕಂಡಂತ ಮನಸನು
ಒಂದು ಮಾಡುವ ಸ್ನೇಹ ಜಾಲ
ಆ.. ಬಂದೇ ಬರುವ ಕಾಲ

ಮಾಗಿಯ ಎದೆ ತೂರಿ ಕೂಗಿತೋ ಕೋಗಿಲ
ರಾಗದ ಚಂದಕೆ ಬಾಗಿತೋ ಬನವೆಲ್ಲಾ
ತೂಗೂತ ಬಳ್ಳಿ ಮೈಯಣ್ಣ
ಸಾಗದು ಬಾಳು ಏಕಾಂಗಿ ಎನುತಾವ

ಬಂದೆ ಬರುವ ಕಾಲ
ಮಂದಾರ ಕನಸನು
ಕಂಡಂತ ಮನಸನು
ಒಂದು ಮಾಡುವ ಸ್ನೇಹ ಜಾಲ
ಆ.. ಬಂದೆ.. ಬರುವ ಕಾಲ

ಹುಣ್ಣಿಮೆ ಬಾಣಿಂದ
ತನ್ನಾನೆ ಸವಿ ಹಾಲು
ಚೆಲ್ಲುತ ಮೆಲ್ಲನೆ
ನಲಿಸಿದೆ ಭುವಿಯನು
ಮುಸುಕಿದೆ ಮಾಯೆ ಜಗವನು..ಉ..
ಭುವಿ ಭಾನು ಸೇರಿ ಹರಸ್ಯವ ಬಾಳನು

ಬಂದೆ ಬರುವ ಕಾಲ
ಮಂದಾರ ಕನಸನು
ಕಂಡಂತ ಮನಸನು
ಒಂದು ಮಾಡುವ ಸ್ನೇಹ ಜಾಲ
ಆ.. ಬಂದೆ.. ಬರುವ ಕಾಲ
ಹನ್ ಹನ್ ಹ ಬಂದೇ ಬರುವ ಕಾಲ
ಹನ್ ಹನ್ ಬಂದೇ ಬರುವ ಕಾಲ