ಬೇಡುವನು ವರವನ್ನು - The Indic Lyrics Database

ಬೇಡುವನು ವರವನ್ನು

गीतकार - Prem | गायक - Prem | संगीत - Gurukiran | फ़िल्म - Jogi | वर्ष - 2005

Song link

View in Roman

ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು
ಕಡೆ ತಾನಕ ಮರೆಯಲ್ಲ ಜೋಗಿ
ಕಡೆ ತಾನಕ ಮರೆಯಲ್ಲ ಜೋಗಿ
ಕಡೆ ತಾನಕ ಮರೆಯಲ್ಲ ಜೋಗಿ

ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು
ಕಡೆ ತಾನೆಕ ಮರೆಯಲ್ಲ ಜೋಗಿ |3|

ಭೂಮಿ ತಾಯಿಯ ನೋಡೋ ಆಸೆಯಾ
ಹೊತ್ತು ದಿನವು ಆ ಸೂರ್ಯ ಬರುತನೋ..
ಸವಿ ಲಾಲಿಯ ತಾಯಿ ಹೇಳಾ
ಎಂದು ಧರೆಗೆ ಆ ಚಂದ್ರ ಬರುತನೊ
ಧ್ವನಿ ಕೇಳಿದೆನು.. ಕೇಳಯ್ಯ ನೀನು..
ಧ್ವನಿ ಕೇಳಿದೆನು.. ಕೇಳಯ್ಯ ನೀನು..
ಈ ತಾಯಿ ಎದೆ ಕೂಗಾನೊ
ಈ ತಾಯಿ ಎದೆ ಕೂಗಾನೊ

ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು
ಕಡೆ ಠಾಣಕ-ಮರೆಯಲ್ಲಾ ಜೋಗಿ
ಕಡೆ ಠಾಣಕ-ಮರೆಯಲ್ಲಾ ಜೋಗಿ
ಕಡೆ ಠಾಣಕ-ಮರೆಯಲ್ಲಾ ಜೋಗಿ

ದೂರ ಹೋದರು.. ಎಲ್ಲೆ ಇದ್ದರು..
ನೀನೆ ಮರೆತರು ತಾಯಿ ಮರೆಯಲ್ಲ..
ಸಾವೆ ಬಂದರು ಮನ್ನೆ ಆದರು
ತಾಯಿ ಪ್ರೀತಿಗೆಂದು ಕೊನೆಯಿಲ್ಲ...
ತಾಯಿನೆ ಎಲ್ಲ.. ಬಡಲಗೋಡಿಲ್ಲಾ..
ತಾಯಿನೆ ಎಲ್ಲ.. ಬಡಲಗೋಡಿಲ್ಲಾ..
ಯುಗ ಉರುಳಿ ಕಳೆದರೂ
ಹಣಬರಹ ಬದಲದರೂ

ಬೇಡುವನು ವರವನ್ನು
ಕೊಡೆ ತಾಯಿ ಜನ್ಮವನು
ಕಡೆ ಠಾಣಕ-ಮರೆಯಲ್ಲಾ ಜೋಗಿ
ಕಡೆ ಥಾನಕ-ಮರೆಯಲ್ಲಾ ಜೋಗಿ..
ಕಡೆ ಥಾನಕ-ಮರೆಯಲ್ಲಾ ಜೋಗಿ..

ಬೇಡುವನು ವರವನ್ನು
ಕೊಡೆ ತಾಯಿ ಜನ್ಮವನು
ಕಡೆ ತಾನಕ ಮರೆಯಲ್ಲ ಜೋಗಿ
ಕಡೆ ತನಕ ಮರೆಯಲ್ಲ ಜೋಗಿ..ಈ..
ಕಡೆ ತನಕ ಮರೆಯಲ್ಲ ಜೋಗಿ..ಈ..