ನಾನೇ ಎಂಬ ಭಾವ ನಾಶವಾಯಿತು - The Indic Lyrics Database

ನಾನೇ ಎಂಬ ಭಾವ ನಾಶವಾಯಿತು

गीतकार - Hunsur Krishna Murthy | गायक - P. B. Srinivas | संगीत - Rajan-Nagendra | फ़िल्म - Devara Duddu | वर्ष - 1977

Song link

View in Roman

ಕೃಷ್ಣ
ಹೇ ಕೃಷ್ಣಾ..
ಕೃಷ್ಣಾ..
ಗಾಳಿಯ ಪಟದಂತೆ ನಾನಯ್ಯಾ..
ಆಡಿಸೋ ತಂತ್ರಧಾರಿ ನೀನಯ್ಯಾ..

ಒಳಗಿನ ಕಣ್ಣನ್ನು ತೆರೆಸಿದೆಯೋ
ಹಿತೇಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನ್ನು ತೆರೆಸಿದೆಯೋ
ಹಿತೇಯ ಮರ್ಮವ ತಿಳಿಸಿದೆಯೋ

ನಾನೇ ಎಂಬ ಭಾವ ನಾಶವಾಯಿತು
ನೀನೆ ಎಂಬ ನೀತಿ ನಿಜವಾಯ್ತು

ನಾನೇ ಎಂಬ ಭಾವ ನಾಶವಾಯಿತು
ನೀನೆ ಎಂಬ ನೀತಿ ನಿಜವಾಯ್ತು
ಶ್ರೀ ಕೃಷ್ಣ ಅ.. ಶ್ರೀ ಕೃಷ್ಣ

ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ.. ಅವಿವೇಕಿಯಾದೆ
ಎಲ್ಲವು ನಾನು ನನ್ನದೇ ಎಂದು
ನಂಬಿದೆನಯ್ಯೋ.. ಶಾಶ್ವತವೆಡ್ನು
ಎಲ್ಲವು ಸುಲ್ಲು.. ಎಲ್ಲವು ಸುಲ್ಲು..
ತಿಳ್ದೇನು ಎಂದು
ನಾನು ಮಿಥ್ಯಾ ನೀನು ಸತ್ಯ

ಒಳಗಿನ ಕಣ್ಣನ್ನು ತೆರೆಸಿದೆಯೋ
ಹಿತೇಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನ್ನು ತೆರೆಸಿದೆಯೋ
ಹಿತೇಯ ಮರ್ಮವ ತಿಳಿಸಿದೆಯೋ

ನಾನೇ ಎಂಬ ಭಾವ ನಾಶವಾಯಿತು
ನೀನೆ ಎಂಬ ನೀತಿ ನಿಜವಾಯ್ತು
ನಾನೇ ಎಂಬ ಭಾವ ನಾಶವಾಯಿತು
ನೀನೆ ಎಂಬ ನೀತಿ ನಿಜವಾಯ್ತು
ಶ್ರೀ ಕೃಷ್ಣ ಆ.. ಶ್ರೀ ಕೃಷ್ಣ

ಹೆಂಡತಿ ಮಕ್ಕಳು ಬಂದು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು ಬಾ ಎಂದಾಗ
ಎಲ್ಲವು ಶೂನ್ಯವು ಚಿತೆ ಏರುವಾಗ
ಎಲ್ಲಾ ಶೂನ್ಯ ಎಲವು ಶೂನ್ಯ
ಉಳಿಯುವುದೊಂದೆ ದಾನ ಧರ್ಮ ತಂದ ಪುಣ್ಯ

ಒಳಗಿನ ಕಣ್ಣನ್ನು ತೆರೆಸಿದೆಯೋ
ಹಿತೇಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನ್ನು ತೆರೆಸಿದೆಯೋ
ಹಿತೇಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೆ ಎಂಬ ನೀತಿ ನಿಜವಾಯ್ತು