ಪ್ರೀತಿ ಯಾಕೆ ಭೂಮಿ ಮೇಲಿದೆ.. - The Indic Lyrics Database

ಪ್ರೀತಿ ಯಾಕೆ ಭೂಮಿ ಮೇಲಿದೆ..

गीतकार - V. Nagendra Prasad | गायक - R. P. Patnaik, Usha | संगीत - R. P. Patnaik | फ़िल्म - Excuse Me | वर्ष - 2003

Song link

View in Roman

ಪ್ರೀತಿ ಯಾಕೆ ಭೂಮಿ ಮೇಲಿದೆ..
ಬೇರೆ ಎಲ್ಲೂ ಜಾಗವಿಲ್ಲದೇ..
ನನ್ನೆ ಯಾಕೆ ಪ್ರೀತಿ ಮಾಡಿದೆ..
ನಿನ್ನ ಹಾಗೆ ಯಾರು ಇಲ್ಲದೇ..

ಪ್ರೀತಿಸಲು ಕಾರಣವ ಹೇಳುವೆಯಾ..
ಪ್ರೀತಿಸಲು ಕಾರಣವೇ ಈ ಹೃದಯ..
ಪ್ರೀತಿ ಹೀಗೇ ಗಾಳಿ ಹಾಗೆ
ಹಿಡಿಯಲು ಆಗದು ಅನುಭವ ತರುವದು

ಆಆ..

ಪ್ರೀತಿ ಯಾಕೆ ಭೂಮಿ ಮೇಲಿದೆ..
ಬೇರೆ ಎಲ್ಲೂ ಜಾಗವಿಲ್ಲದೇ..

ಆ.. ಆ.. ಆ..ಆ

ನಾನಿದಿನ ಏನಾದೆನು
ನಾನೀಗಲೇ ಅವಳೇನು
ನಾನೇತಕೆ ನೀರಾದೆನು
ಅವನಿಂದಲೇ ಹೀಗಾದೆನು
ಕಾಣಿಸದು ಕೂಗಿದರು ಕೇಳಿದರು
ಮತ್ತಿರಡು ಮೌನವಿದು ಪ್ರೇಮ

ಪ್ರೀತಿ ಯೇಕೆ ಭೂಮಿ ಮೇಲಿದೆ
ಬೇರೆ ಯಲ್ಲು ಜಾಗವಿಲ್ಲದೇ

ಲಾಲಾ.. ಲಾಲಾ..

ನೀ ನನ್ನಾಳೆ ಬೆರೆತಂತಿದೆ
ಈ ಲೋಕವೇ ನಿಂತಂತಿದೆ
ಈ ಅನಿಸಿಕೆ ನನಗೂ ಇದೆ
ಈ ಕಂಪನ ಹೊಸದಾಗಿದೆ
ವೇದವಿದು ಒದಿದರು ಮುಗಿಯಿತು
ಜೀವವಿದು ಸಾವಿರದ ಪ್ರೇಮ..

ಪ್ರೀತಿ ಯಾಕೆ ಭೂಮಿ ಮೇಲಿದೆ..
ಬೇರೆ ಎಲ್ಲೂ ಜಾಗವಿಲ್ಲದೇ..
ನನ್ನೆ ಯಾಕೆ ಪ್ರೀತಿ ಮಾಡಿದೆ..
ನಿನ್ನ ಹಾಗೆ ಯಾರು ಇಲ್ಲದೇ..

ಪ್ರೀತಿಸಲು ಕಾರಣವ ಹೇಳುವೆಯಾ..
ಪ್ರೀತಿಸಲು ಕಾರಣವೇ ಈ ಹೃದಯ..
ಪ್ರೀತಿ ಹೀಗೇ ಗಾಳಿ ಹಾಗೆ
ಹಿಡಿಯಲು ಆಗದು ಅನುಭವ ತರುವದು