ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ - The Indic Lyrics Database

ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ

गीतकार - K. Kalyan | गायक - S. P. Balasubramanyam, K. S. Chithra, Rajesh Krishnan | संगीत - Rajesh Ramanath | फ़िल्म - Yajamana | वर्ष - 2000

Song link

View in Roman

ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೆನಿನ ಸವಿ ಗೂಡಿದು
ಇಲ್ಲಿ ಪ್ರೀತಿಯೇ ಪರಮಾನ್ನ
ಪ್ರೀತಿಯೇ ಯಜಮಾನ

ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ

ಹಾಡೋ ಚಿಲಿಪಿಲಿ ಹಕ್ಕಿಗಳೇ
ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂತ ಅಣ್ಣನು ತಾಯಿಯಾದನು ನೋಡಿರಿ

ಶಿಲುಬೆಯನು ಯರಿದನು
ನಗುವಿನ ಒಲವೇ ತುಂಬಿದೆ
ಹಾರದೊ ಮನಸಿಗೆ
ಆಕಾಶವೇ ನೀನಾದೆ
ಈ ಕಂಗಳೇ ಕೊಡೆಯಾಗಲಿ
ಈ ಕಣ್ಣ ಹನಿಯಲ್ಲೇ
ಹೃದಯದ ಹೂ ಮಾಲೆ

ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ

ನಮ್ಮ ಬಂಧ ಅನುಬಂಧ
ಸ್ವರ್ಗವೇ ನಾಚುವ ಹಾಗೆ
ಇಲ್ಲಿ ಮೊಗ್ಗು ಅರಳಿದರೆ
ಹೂವಿಗೆ ಸಾವಿರ ವರ್ಷವೇ

ಕಣ್ಣೆರ್ದೌ ಇರಬಹುದು
ನೋಟಗಳೊಂದೇ ಅಲ್ಲವೇ
ರೂಪಗಳು ಎರೆಡೆರಡು
ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ
ಇದು ಅನ್ನನಾಶಯ
ನೀ ಕೇಳೋ ಶುಭಶಯ

ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೆನಿನ ಸವಿ ಗೂಡಿದು
ಇಲ್ಲಿ ಪ್ರೀತಿಯೇ ಪರಮಾನ್ನ
ಪ್ರೀತಿಯೇ ಯಜಮಾನ

ನಮ್ಮ ಮನೆಯಲಿ ದಿನವು ಮಿರುಗೋ ಚೈತ್ರವೇ..
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ..