ಎಲ್ಲೂ ಹೋಗೋಲ್ಲ ನಾನೂ - The Indic Lyrics Database

ಎಲ್ಲೂ ಹೋಗೋಲ್ಲ ನಾನೂ

गीतकार - Chi. Udaya Shankar | गायक - S. Janaki, P. B. Sreenivas | संगीत - Rajan-Nagendra | फ़िल्म - Gandhada Gudi | वर्ष - 1973

Song link

View in Roman

ಎಲ್ಲೂ ಹೋಗೋಲ್ಲ ನಾನೂ ಎಲ್ಲೂ ಹೋಗೋಲ್ಲ
ಎಲ್ಲೂ ಹೋಗೋಲ್ಲ ಮಾಮ ಎಲ್ಲೂ ಹೋಗೋಲ್ಲ
ಎಂಧಿಗೂ ನಾನೂ ನೀನೂ ಬಿಟ್ಟು ಧೂರ ಹೋಗೋಲ್ಲ
ಎಲ್ಲೂ ಹೋಗೋಲ್ಲ ಮಾಮ ಎಲ್ಲೂ ಹೋಗೋಲ್ಲ

ಚಂದ ಮಾಮ ಚಕ್ಕುಲಿ ಮಾಮ
ನನ್ನನು ನೋಡಿ ನಗುತಿರುವ
ಚಂದ ಮಾಮ ಚಕ್ಕುಲಿ ಮಾಮ
ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು
ನಿನ್ನನು ನಗಿಸು ಎನುತಿರುವ

ಕೋಪ ಬಿಟ್ಟು ಚುಕ್ಕಿಗಳೇಷ್ಟು
ಕೋಪ ಬಿಟ್ಟು ಚುಕ್ಕಿಗಳೇಷ್ಟು
ಎನಿಸಿ ಹೇಳು ಬಾ ಮಾಮ
ಎನಿಸಿ ಹೇಳು ಬಾ ಮಾಮ

Mmhhu ಹೇಳಲ್ಲ ಹೋಗು

ಎಲ್ಲೂ ಹೋಗೋಲ್ಲ ಮಾಮ ಎಲ್ಲೂ ಹೋಗೋಲ್ಲ
ಅಮ್ಮ ಇಲ್ಲಾ ಅಪ್ಪ ಇಲ್ಲಾ ನೀನೇ ನನಗೆಲ್ಲ

ಆಹಾಹಾ
ಕೋಪ ನನಗಿಲ್ಲ ಕಂಡ ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ ಕೋಪ ಮಾಡೋಲ್ಲ
ಎಲ್ಲೂ ಹೋಗೋಲ್ಲ ಮಾಮ ಎಲ್ಲೂ ಹೋಗೋಲ್ಲ
ಅಹಹಹ ಆಆ ಲಲಲಾ ಲಲಾಲ ಅಹಹಹ ಲಲಾಲಾ

ಹೌದು ನಾಲೆ ಮದುವೆ ಆದ ಮೇಲೆ
ಗಂಡನ ಹಿಂದೆ ಹೋಗ್ಲೇ ಬೇಕಲ್ಲ
ನಾನ್ ಮಧ್ವೇನೇ ಮಾಡ್ಕೊಳಲ್ಲ

ಮಧುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮಧುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು

ಮಡಿಲಲಿ ಒಂದು ತೊಟ್ಟಿಲೊಂದು
ಪುಟ್ಟಿಯ ಕಾಡುತ ಅಳಬೇಕು
ಆ ನೋಟುವ ಕಂಡು ಸಂತಸ ಗೊಂಡು
ಆ ನೋಟುವ ಕಂಡು ಸಂತಸ ಗೊಂಡು
ನಾನೂ ನ್ಗೌನಗುತಿರಬೇಕು
ನಾನೂ ನ್ಗೌನಗುತಿರಬೇಕ್
ಇಲ್ಲೆ ಇರಬೇಕು ನನ್ನ ಜೊತೆಯಲ್ಲೇ ಇರಬೇಕು

ಎಂಧಿಗೂ ನಾನೂ ನೀನೂ ಬಿಟ್ಟು ಧೂರ ಹೋಗೋಲ್ಲ
ಎಲ್ಲೂ ಹೋಗೋಲ್ಲ ಮಾಮ ಎಲ್ಲೂ ಹೋಗೋಲ್ಲ