ಅರೆರೆರೆ ಗಿಣಿ ರಾಮ - The Indic Lyrics Database

ಅರೆರೆರೆ ಗಿಣಿ ರಾಮ

गीतकार - Chi. Udaya Shankar | गायक - P. Susheela | संगीत - Rajan-Nagendra | फ़िल्म - Gandhada Gudi | वर्ष - 1973

Song link

View in Roman

ಅರೆರೆರೆ ಗಿಣಿ ರಾಮ

ಅರೆರೆರೆ ಗಿಣಿ ರಾಮ
ಹೋಯ್ ಪಂಚರಂಗಿ ರಾಮ

ಅರೆರೆರೆ ಗಿಣಿ ರಾಮ
ಹೋಯ್ ಪಂಚರಂಗಿ ರಾಮ
ಮಾತಾಡೋ
ಮಾತಾಡೋ ಮುದ್ದು ಗಿಣಿ ರಾಮ
ಆಹಾ ಮಾತಾಡೋ ನನ್ನ ಪುಟ್ಟ ರಾಮ

ನಿನ್ನಾಸೆ ನನಗೈತೆ
ನೀನಾ ಮೇಲೆ ಮನಸಾಯ್ತು
ನೀನಾ ಕಂಡು ನಾ ಸೋತೆ ರಾಮ
ನಾನಾ ಬಿಟ್ ಓಡ ಬೇಡಯ್ಯ ರಾಮ

ಅರೆರೆರೆ ಗಿಣಿ ರಾಮ
ಹೋಯ್ ಪಂಚರಂಗಿ ರಾಮ
ಮಾತಾಡೋ ಮುದ್ದು ಗಿಣಿ ರಾಮ
ಒಂದೂ ಮಾತಾಡೋ ನನ್ನ ಪುಟ್ಟ ರಾಮ

ನೆನೆ ತನಕ ಹಿಂಗಿಲ್ಲ ನಾನೂ ನನಗಿಲ್ಲ
ನೆನೆ ತನಕ ಹಿಂಗಿಲ್ಲ ನಾನೂ ನನಗಿಲ್ಲ
ನಿಂತಲ್ಲಿ ನೀಲಾರೆನಲ್ಲಾ
ಈ ತಾಳಮಲವ ನಾ ತಾಳೆನಲ್ಲ

ಮಾನುಷಕ್ಕೆ ಹಗುರಾಗಿ ತಾನುವಾದೋ ಕೆಂಪಗೆ
ಮೈ ಬಟ್ಟೆ ಬಿಗಿಯಾಗಿ ರಾಮ
ನನ್ನ ಎದೆ ಭಾರವತಲ್ಲ ರಾಮ
ಆಹಾ ಇರಲಾರೆ ಇನ್ನು ಇರಲಾರೆ ನಿನ್ನಬಿಟ್ಟು ರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ

ತನ್ನದ ನಾಡು ಹಿಂಗೆ ಅದ್ಯಾದಿ ಕುಣಿದಾಂಗೆ
ತನ್ನದ ನಾಡು ಹಿಂಗೆ ಅದ್ಯಾದಿ ಕುಣಿದಾಂಗೆ
ಮೈ ಎಲ್ಲ ಜುಂ ಎಂದು ನಂಗೆ
ನೀನಾ ತಬ್ಬಿ ಕುಂತಿರುವಾಗ ಹಿಂಗೆ

ಮುಂಜಾನೆ ಮಂಜಿನಲಿ
ನೀರಲ್ಲೇ ಮುಳುಗಿರಲಿ
ಬಿಸಿಯೂಸಿರ ಕಾವಿಂದ ರಾಮ ॥
ಮೈ ಬಾಡಿದ ಹೂವಾಯ್ತು ರಾಮ
ಉಹೂ ಬಿಡಲಾರೆ ನಿನ್ನ ಬಿಡಲಾರೆ ಬಂಗಾರ ರಾಮ
ಒಂದೂ ಮಾತಾಡೋ ನನ್ನ ಪುಟ್ಟ ರಾಮ

ಅರೆರೆರೆ ಗಿಣಿ ರಾಮ ಹೋಯ್ ಪಂಚರಣಿಗಿ ರಾಮ
ಮಾತಾಡೋ ಮುದ್ದು ಗಿಣಿ ರಾಮ
ಒಂದೂ ಮಾತಾಡೋ ನನ್ನ ಪುಟ್ಟ ರಾಮ

ಆಹ ಲಲ್ಲಾಲ ಲಲ್ಲಾ ರಾಮ
ಆಹಾ ಲಲ್ಲಾಲಾ ಲಲ್ಲಾ