ಹೃದಯ ಝೇಂಕಾರ - The Indic Lyrics Database

ಹೃದಯ ಝೇಂಕಾರ

गीतकार - K. Prabhakar Shasthry | गायक - S. P. Balasubrahmanyam, S. Janaki | संगीत - M. Ranga Rao | फ़िल्म - Ranganayaki | वर्ष - 1981

Song link

View in Roman

ಹೋಯಿ ಹೋಯಿ ಹೋಯಿ ಹೋಯಿ

ಜೈ ಜೈ ಹೃದಯ ಝೇಂಕಾರ
ಆ.. ಹೇ ಹೇ ಪ್ರಣಯ ಝೇಂಕಾರ

ಹೋ ಹೋ ಸುಖದ ಜೆಂಕಾರ

ಜೈ ಜೈ ಹೃದಯ ಝೇಂಕಾರ
ಆ.. ಹೇ ಹೇ ಪ್ರಣಯ ಝೇಂಕಾರ
ಓ ಓ ಸುಖದ ಜೆಂಕಾರ

ಈ ತಾರುಣ್ಯ ಭೋರ್ಗರೆಯ ಶರಾವತಿ
ಈ ಲಾವಣ್ಯ ಹಾಲೆಲೆಯ ಹೇಮಾವತಿ
ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ಥರ ಥರ ಚಿತ್ತಾರ

ಜೈ ಜೈ ಹೃದಯ ಝೇಂಕಾರ

ಹೊಂಬಣ್ಣದ ಹೂ ಬಿಸಿಲಲಿ
ಒಲಿದಾಡುವ ಒಲಿದಾಡುವಾ
ಹೊಂಬಣ್ಣದ ಹೂ ಬಿಸಿಲಲಿ
ನೆನೆದಾಡುವ ನೆನೆದಾಡುವ ನೆನೆದಾಡುವ
ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ಥರ ಥರ ಚಿತ್ತಾರ

ಜೈ ಜೈ ಹೃದಯ ಝೇಂಕಾರ

ಈ ಒಲುಮೆ ಆನಂದದ ಅಲಕಾವತಿ
ಈ ಭೂಮಿಯೇ ಲಲಾಲ ಅಮರವತಿ
ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ಥರ ಥರ ಚಿತ್ತಾರ