ಪ್ರೇಮದಳ್ಳಿ ಸ್ನೇಹದಲ್ಲಿ - The Indic Lyrics Database

ಪ್ರೇಮದಳ್ಳಿ ಸ್ನೇಹದಲ್ಲಿ

गीतकार - M. N. Vyasa Rao | गायक - S. P. Balasubramanyam | संगीत - M. Ranga Rao | फ़िल्म - Ranganayaki | वर्ष - 1981

Song link

View in Roman

ಹಾಯ್ ಬೇಬೀಸ್

ಪ್ರೇಮದಳ್ಳಿ ಸ್ನೇಹದಲ್ಲಿ
ಪ್ರೇಮದಳ್ಳಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ..
ಒಂದೆ ಸೋ ನಾವೆಲ್ಲಾ..
ಕೂಡುವ ಹಾರುವ ಹಾಡುವ ಓ ಆತ್ಮೀಯರೇ
ಕೂಡುವ ಹಾರುವ ಹಾಡುವ ಓ ಆತ್ಮೀಯರೇ
ನನ್ನ ಪ್ರೀತಿಯ..

ಪ್ರೇಮದಳ್ಳಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ.. ಒಂದೇ..

ನನ್ನ ಭಾಷೆ ಚೌ ಚೌ ಬಾಶೆ
ನನ್ನ ಆಸೆ ಮಸಾಲೆ ದೋಸೆ
ಎ.. ನನ್ನ ಭಾಷೆ ಚೌ ಚೌ ಬಾಶೆ
ನನ್ನ ಆಸೆ ಮಸಾಲೆ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀತಾಜಿ ತಂಗಮ್ಮ ನಿಂಗಮ್ಮ
ಕೂಡುವ.. ಹಾರುವ
ಹಾಡುವಾ.. ಓ ಆತ್ಮೀಯರೇ
ಕೂಡುವ.. ಹಾರುವ
ಹಾಡುವಾ.. ಓ ಆತ್ಮೀಯರೇ
ಕ್ಯುನ್ ಭಾಯಿ

ಪ್ರೇಮದಳ್ಳಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ.. ಒಂದೇ..

ನನ್ನ ಮಾತು ಕೇಸರಿ ಬಾತು.. ಹಾ..
ನನ್ನ ಕೋಪ ಖಾರ ಬಾತು.. ಓ.. ಹೋ..
ನನ್ನ ಮಾತು ಕೇಸರಿ ಬಾತು
ನನ್ನ ಕೋಪ ಖಾರ ಬಾತು
ದಿಲ್ ಕೊಲ್ಕೆ ನೀನು ಆದಿ ಕನ್ನಡ ಮಾತು
ದಿಲ್ ಕೊಲ್ಕೆ ನೀನು ಆದಿ ಕನ್ನಡ ಮಾತು.. ಕನ್ನಡ ಮಾತು
ಅಬ್ದುಲ್ಲಾ ಸೈದುಲ್ಲಾ ಆಂಟನಿ ಅವಧಾನಿ
ಕೂಡುವ ಆ.. ಹಾರುವ ಆ..
ಹಾಡುವಾ.. ಓ ಆತ್ಮೀಯರೇ
ಕೂಡುವ ಆ.. ಹಾರುವ ಆ..
ಹಾಡುವಾ.. ಓ ಆತ್ಮೀಯರೇ
ನನ್ನ ಪ್ರೀತಿಯ
ವಾಟ್ ಡಾರ್ಲಿಂಗ್ ವಾಟ್ ಡು ಯು ಸೇ

ಪ್ರೇಮದಳ್ಳಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ.. ಒಂದೇ..