ಹಣ್ಣು ತಿಂದರೆ ಬಾಯಿ ಸಕ್ಕರೆ - The Indic Lyrics Database

ಹಣ್ಣು ತಿಂದರೆ ಬಾಯಿ ಸಕ್ಕರೆ

गीतकार - Doddarange Gowda | गायक - S. P. Balasubrahmanyam, Lalitha | संगीत - M. Ranga Rao | फ़िल्म - Ranganayaki | वर्ष - 1981

Song link

View in Roman

ಹಣ್ಣು ತಿಂದರೆ ಬಾಯಿ ಸಕ್ಕರೆ
ಹೆಣ್ಣು ನಕ್ಕರೆ ನಕ್ಕರೆ ನೂರು ತೊಂಡರೆ
ನೀವು ನೂರು ತೊಂಡರೆ
ನೀನು ನಾಟಿ
ನೂರು ತೊಂಡರೆ ನೂರು ತೊಂಡರೆ

ಮದುವೆ ಆದರೆ ಮಡದಿ ಕೈಸೆರೆ
ವಾವವಯ್ಯಯ್ಯ.. ಹೂ
ಆಗ ಗಂದಿಗೆ ತೊಂಡಾರೆ
ತೊಂಡರೆ ಬಹಳ ತೊಂಡರೆ
ಓ.. ಸುಂದರಿ ಆ ಕೃಷ್ಣ ಹುಟ್ಟಿದಾ
ಸೀಸನ್ ಅಲ್ಲಾ ಕೇಳೆ ಸುಂದರಿ
ಒಂದೆ ಗಂದಿಗೆ ಒಂದೆ ಹೆಣ್ಣು
ನಮ್ಮ ಊರಲಿ
ಆ ಕೃಷ್ಣ ಹುಟ್ಟಿದ
ಸೀಸನ್ ಅಲ್ಲಾ ಕೇಳೆ ಸುಂದರಿ
ಒಂದೆ ಗಂದಿಗೆ ಒಂದೆ ಹೆಣ್ಣು
ನಮ್ಮ ಊರಲಿ

ಹಣ್ಣು ತಿಂದರೆ ಬಾಯಿ ಸಕ್ಕರೆ
ಹೆಣ್ಣು ನಕ್ಕರೆ ನೂರು ತೊಂಡರೆ
ಓ ಸಾವಿರ ತೊಂಡರೇ

ಜೇಬು ನಕ್ಕರೆ ನೀನು ನಗುವಿರಿ
ಜೇಭು ಅತ್ತರೆ ನೀನು ಅಳುವಿರಿ
ಹೋ. ಬಾಯಿ ಮುಚ್ಚು
ಜೇಬು ನಕ್ಕರೆ ನೀನು ನಗುವಿರಿ
ಜೇಭು ಅತ್ತರೆ ನೀನು ಅಳುವಿರಿ
ಓ ಸುಂದರಿ
ನಿನ್ನ ಲವ್ವಿಗೆ ಲೀಡು
ನಿನ್ನ ಲವ್ವಿಗೆ ಲೀಡು
ನನ್ನ ಮನಸಿಗೆ ನೋವು

ಹಣ್ಣು ತಿಂದರೆ ಬಾಯಿ ಸಕ್ಕರೆ
ಹೆಣ್ಣು ನಕ್ಕರೆ ಹೇ..
ನೂರು ತೊಂದರೆ ನೂರಾರು ತೊಂದರೆ

ತಂದೆ ಆದರೇ ಹಿಂದೆ ಸರಿವಿರಿ
ಕೃಷ್ಣ ಕೃಷ್ಣ
ಮುದುಕನಾದರೆ ಮರುಕ ಪಡುವಿರಿ
ರಾಮ ರಾಮ
ತಂದೆ ಆದರೇ ಹಿಂದೆ ಸರಿವಿರಿ
ಮುದುಕನಾದರೆ ಮರುಕ ಪಡುವಿರಿ
ಓ.. ಸುಂದರಿ.. ಆಗಾ
ಇ ಗಂದಿಗೆ ಸಾಜ
ಪೂರ ದಿಲಸೇ ವಜ ವಹ ವಃ
ಇ ಗಂದಿಗೆ ಸಾಜ
ಪೂರಾ ದಿಲ್ಸೆ ವಾಜಾ [ಕ್ಯಾ ಬಾತ್ ಹೈ]

ಹಣ್ಣು ತಿಂದರೆ ಬಾಯಿ ಸಕ್ಕರೆ
ಹೆಣ್ಣು ನಕ್ಕರೆ ಹೇ
ನೂರು ತೊಂಡಾರೆ
ನೂರು ತೊಂಡರೆ..
ನೂರು ತೊಂಡರೆ..
ನೂರು ತೊಂಡರೆ..