ಯೇಕೆ ಅವಸರವು ಹೇಳು ಕರವನು ಹಿಡಿಯದೆ - The Indic Lyrics Database

ಯೇಕೆ ಅವಸರವು ಹೇಳು ಕರವನು ಹಿಡಿಯದೆ

गीतकार - Chi Udayashankar | गायक - S. Janaki | संगीत - G. K. Venkatesh | फ़िल्म - Sose Thanda Sowbhagya | वर्ष - 1977

Song link

View in Roman

ಯೇಕೆ ಅವಸರವು ಹೇಳು ಕರವನು ಹಿಡಿಯದೆ
ಸಾರಸಕೆ ಕರೆಯದೆ ನೀನು ಹೇಳಿದ
ಮಾತನು ಕೇಳಿದೇಯಾದರೆ
ಬಾಳು ಸೊಗಸು ಕನಸು ನನಸು

ಯೇಕೆ ಅವಸರವು ಹೇಳು ಕರವನು ಹಿಡಿಯದೆ
ಸಾರಸಕೆ ಕರೆಯದೆ ನೀನು ಹೇಳಿದ
ಮಾತನು ಕೇಳಿದೇಯಾದರೆ
ಬಾಳು ಸೊಗಸು ಕನಸು ನನಸು
ಏಕೆ ಅವಸರವು ಹೇಳು....

ಹಣ್ಣೊಂದಿರೆ ರೆಂಬೆಗೆ ನೋಡಲು ಚಂದ
ಹೆಣ್ಣೊಂದಿರೆ ಪ್ರೀತಿಸೆ ಬಾಳಿಗೆ ಅಂದ
ಹಣ್ಣೊಂದಿರೆ ರೆಂಬೆಗೆ ನೋಡಲು ಚಂದ
ಹೆಣ್ಣೊಂದಿರೆ ಪ್ರೀತಿಸೆ ಬಾಳಿಗೆ ಅಂದ

ನಿನಗೊಂದು ಗುರಿ ಇರಬೇಕು ಸಾಧಿಸೋ ಛಲವಿರಬೇಕು
ನಿನಗೊಂದು ಗುರಿ ಇರಬೇಕು ಸಾಧಿಸೋ ಛಲವಿರಬೇಕು
ಹಿರಿತನ ಪಡೆಯುವ ಆಸೆಯು ಬೇಕು

ಯೇಕೆ ಅವಸರವು ಹೇಳು ಕರವನು ಹಿಡಿಯದೆ
ಸಾರಸಕೆ ಕರೆಯದೆ ನೀನು ಹೇಳಿದ
ಮಾತನು ಕೇಳಿದೇಯಾದರೆ
ಬಾಳು ಸೊಗಸು ಕನಸು ನನಸು
ಏಕೆ ಅವಸರವು ಹೇಳು....

ಮನ್ನಲ್ಲಿಯೇ ಕಾಣದ ಹಾಗೆ ಚಿನ್ನಾ
ಕಡಲಲ್ಲಿಯೇ ಮುತ್ತಿದೆ ಬಲ್ಲೆಯ ಚೆನ್ನ
ಮನ್ನಲ್ಲಿಯೇ ಕಾಣದ ಹಾಗೆ ಚಿನ್ನಾ
ಕಡಲಲ್ಲಿಯೇ ಮುತ್ತಿದೆ ಬಲ್ಲೆಯ ಚೆನ್ನ

ನೀನಾಗೆ ಬಯಸದೆ ಒಂದು ತಾನಗೆ ದೊರೆಯಾದು ಬಂದು
ನೀನಾಗೆ ಬಯಸದೆ ಒಂದು ತಾನಗೆ ದೊರೆಯಾದು ಬಂದು
ಶ್ರಮವನು ಪಡದೆಯೆಂದಿಗೂ ಸಿಗದು

ಯೇಕೆ ಅವಸರವು ಹೇಳು ಕರವನು ಹಿಡಿಯದೆ
ಸಾರಸಕೆ ಕರೆಯದೆ ನೀನು ಹೇಳಿದ
ಮಾತನು ಕೇಳಿದೇಯಾದರೆ
ಬಾಳು ಸೊಗಸು ಕನಸು ನನಸು
ಏಕೆ ಅವಸರವು ಹೇಳು..