ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು - The Indic Lyrics Database

ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು

गीतकार - Chi Udayashankar | गायक - S. P. Balasubrahmanyam | संगीत - G. K. Venkatesh | फ़िल्म - Sose Thanda Sowbhagya | वर्ष - 1977

Song link

View in Roman

ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು
ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೆ ತಾಪಕೆ ನಾಚಿದೆ ನೋಡು ಕೆಂಡ ಸಂಪಿಗೆ

ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು
ಏಳು ಸುತ್ತಿನ ದುಂಡು ಮಲ್ಲಿಗೆ

ನನಗು ನಿನಗೂ ಮದುವೆ ಯೆಂಬ ಮಾತೆನು
ಬೆಂಕಿ ನೀರು ಸೇರಿದಾಗ ಗತಿಯೆನು
ನನಗು ನಿನಗೂ ಮದುವೆ ಯೆಂಬ ಮಾತೆನು
ಬೆಂಕಿ ನೀರು ಸೇರಿದಾಗ ಗತಿಯೆನು

ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ
ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ
ಹಟವನು ಬಿಡು ಕೇರಳದೇ ಇರು
ಕೆನಕಡೆ ಇರು ನನ್ನನ್ನೂ

ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು
ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೆ ತಾಪಕೆ ನಾಚಿದೆ ನೋಡು ಕೆಂಡ ಸಂಪಿಗೆ
ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು
ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ

ಗಗನವಲ್ಲಿ ನೆಲವು ಅಲ್ಲಿ ಸಿಂಗಾರಿ
ಒಂದನೊಂದು ಸೇರದೆಂದು ಬಂಗಾರಿ
ಗಗನವಲ್ಲಿ ನೆಲವು ಅಲ್ಲಿ ಸಿಂಗಾರಿ
ಒಂದನೊಂದು ಸೇರದೆಂದು ಬಂಗಾರಿ

ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ
ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ
ಕರ ಮುಗಿಯುವೆ ಶರಣೆನ್ನುವೆ ದಯಮಾಡಿಸು ವೈಯ್ಯರಿ

ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು
ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೆ ತಾಪಕೆ ನಾಚಿದೆ ನೋಡು ಕೆಂಡ ಸಂಪಿಗೆ

ಓ ಹೆಣ್ಣೆ ಓ ಹೆಣ್ಣೆ ನಿಲ್ಲು ನಿಲ್ಲು
ಏಳು ಸುತ್ತಿನ ದುಂಡು ಮಲ್ಲಿಗೆ