ಅತ್ತಿಗೆ ತಂಗಿ ನಿನ್ನ ಆಟ - The Indic Lyrics Database

ಅತ್ತಿಗೆ ತಂಗಿ ನಿನ್ನ ಆಟ

गीतकार - Chi Udayashankar | गायक - S. P. Balasubrahmanyam, S. Janaki | संगीत - G. K. Venkatesh | फ़िल्म - Sose Thanda Sowbhagya | वर्ष - 1977

Song link

View in Roman

ಅತ್ತಿಗೆ ತಂಗಿ

ಅತ್ತಿಗೆ ತಂಗಿ ನಿನ್ನ ಆಟ ನಡೆಯೋದಿಲ್ಲ ಓದು ಬೇಗನೇ
ಅತ್ತೇಯ ಮಗಳ ಬೆಲೆ ಇಲ್ಲಿ ಬೇಯೋದಿಲ್ಲ ಹೋಗೇ ಸುಮ್ಮನೆ
ಬಿರುಗಾಳಿ ಬಂದಂತೆ ಬಂದೇ ಯೇಕಿಲ್ಲಿ
ಬಿರುಸಾದ ಮಾತೇಕೆ ಇಂದು ನನ್ನಲ್ಲಿ

ಭಾವನಾ ತಮ್ಮಾ

ಭಾವನ ತಮ್ಮ ನಿನ್ನ ಆಟ ನಡೆಯೋದಿಲ್ಲ ನಿನ್ನ ಕಾಣೇನೆ
ಮಾವನ ಮಗನ ಬೆಲೆ ಇಲ್ಲಿ ಬೇಯೋದಿಲ್ಲ ಬಾರೋ ಸುಮ್ಮನೆ
ನೂರೆಂತು ಮಾತಾಡೋ ಆಸೆ ನಿನ್ನಲ್ಲಿ
ಅದಕ್ಕಾಗಿ ನಾ ಬಂದೇ ಬೇಗ ಬಾ ಇಲ್ಲಿ

ಭಾವನಾ ತಮ್ಮ ಅತ್ತಿಗೆ ತಂಗಿ |3|

ನಿನಗಾಗಿ ಯಲ್ಲೋ ಇರುವ ನಲ್ಲನೋಬ್ಬನು ಅವನು
ನಿನ್ನ ಮಾತು ಕೇಳಲೆಂದೇ ಬಾಳಿಗೆ ಬರುವನು
ಆಗ ಹೀಗೇ ಆಡಬೇಡ ಪಾಪ ಅವನ ಕಾಡಬೇಡ
ಆಗ ಹೀಗೇ ಆಡಬೇಡ ಪಾಪ ಅವನ ಕಾಡಬೇಡ
ಗಂಡುಬೀರಿಯಂತೆ ಆದಿ ಹೆದರಿಸಬೇಡ

ಅತ್ತಿಗೆ ತಂಗಿ
ಅತ್ತಿಗೆ ತಂಗಿ ನಿನ್ನ ಆಟ ನಡೆಯೋದಿಲ್ಲ ಓದು ಬೇಗನೇ
ಅತ್ತೇಯ ಮಗಳ ಬೆಲೆ ಇಲ್ಲಿ ಬೇಯೋದಿಲ್ಲ ಹೋಗೇ ಸುಮ್ಮನೆ

ಅತ್ತಿಗೆ ತಂಗಿ ಭಾವನಾ ತಮ್ಮಾ |೪|

ಹಳ್ಳಿ ಹುಂಬನಂತೆ ಯೇಕೆ ಮಾತಾನಾಡುವೆ ಗಂಡೆ
ರಸಿಕಥಾನ್ವು ಕೊಂಚ ಕೂಡ ನಿನ್ನಲ್ಲವೇ
ನಾಲೆ ಬರುವ ಆಕೆಯನ್ನು ಕಂಡು ಹೀಗೇ ಓಡಿ ನೀನು
ನಾಲೆ ಬರುವ ಆಕೆಯನ್ನು ಕಂಡು ಹೀಗೇ ಓಡಿ ನೀನು
ಚಿಗುರು ಮೀಸೆಯ ಮಾನವನ್ನು ಕಳೆಯುವೆನು

ಭಾವನ ತಮ್ಮ ನಿನ್ನ ಆಟ ನಡೆಯೋದಿಲ್ಲ ನಿನ್ನ ಕಾಣೇನೆ
ಮಾವನ ಮಗನ ಬೆಲೆ ಇಲ್ಲಿ ಬೇಯೋದಿಲ್ಲ ಬಾರೋ ಸುಮ್ಮನೆ

ಅತ್ತಿಗೆ ತಂಗಿ ನಿನ್ನ ಆಟ ನಡೆಯೋದಿಲ್ಲ ಓದು ಬೇಗನೇ
ಅತ್ತೇಯ ಮಗಳ ಬೆಲೆ ಇಲ್ಲಿ ಬೇಯೋದಿಲ್ಲ ಹೋಗೇ ಸುಮ್ಮನೆ

ಅತ್ತಿಗೆ ತಂಗಿ ಭಾವನಾ ತಮ್ಮಾ |೪|