ನಾನಾ ಮೇಲೆ ನನಗೀಗ - The Indic Lyrics Database

ನಾನಾ ಮೇಲೆ ನನಗೀಗ

गीतकार - Kushal | गायक - Sonu Nigam | संगीत - Arjun Janya | फ़िल्म - Kannadakkagi Ondannu Otti | वर्ष - 2018

Song link

View in Roman

ನಾನಾ ಮೇಲೆ ನನಗೀಗ
ಅನುಮಾನ ಶುರುವಾಗಿದೇ..
ಬಡಪಾಯಿ ಎದೆಯಲ್ಲಿ
ಒಲವೀಗ ಮನೆ ಮಾಡಿದೆ..
ಸನ್ನೆಯಲ್ಲಿ ಏನೆನೂ ಹೇಳುವಾಗ
ಎಲ್ಲ ಮಾತು ನಲ್ಲೆ ಬಾಕಿ ಈಗ
ಸಾರಿ ಹೋಗುವ ಮುಂಸೂಚನೆ
ಇತೀಚೆಗೆ ಸುಳಿದಾಡಿದೆ

ನಾನಾ ಮೇಲೆ ನನಗೀಗ
ಅನುಮಾನ ಶುರುವಾಗಿದೇ..

ಬೇಟಿಯಾದ ಜಾಗ
ನಮ್ಮನ್ನೇ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ..

ಒಂದೆ ಒಂದು ಮಾತು
ನೀ ಚಂದವಾಗಿ ಆದಿ
ನನ್ನ ಧ್ಯಾನವೆಲ್ಲಾ ಲೂಟಿ ಮಾಡಿದೇ
ಉಸಿರಿನ ಬಿಸಿಯು ತಗುಲಿದ ಮೇಲೆ
ಹುಡುಗನ ಪಾಡು ಹೀಗಿದೆ
ಪದ ಗೀಚುವ ಬೆರಳೆರಡು
ಪದವಿಲ್ಲದೇ ಪರದಾಡಿದೆ

ಇನ್ನಕೆ ಕಾಲ ಹರಣ
ದೂರನೆ ತುಂಬ ಕಟಿನ
ಕಣ್ಣಲ್ಲೇ ನೀಡು ಎಲ್ಲ ಸೂಚನೆ..

ಎಲ್ಲೆ ಹೋದರೂನು ನೀ ಎಲ್ಲೆ ಬಂದರೂನು
ನಂಗೀಗ ನಿಂದೊಂದೇ ಪ್ರಾರ್ಥನೆ
ಜೀವದ ಬಾಶೆ ಹೇಳಲು ನಂಗೆ
ಜೀವವೇ ಹೋದ ಹಾಗೆ
ಅನುರಾಗದ ಅನುವಾದಕೆ
ಸಾರಿ ಹೋಗುವ ಪದವೆಲ್ಲಿದೇ..

ನಾನಾ ಮೇಲೆ ನನಗೀಗ
ಅನುಮಾನ ಶುರುವಾಗಿದೇ..