ರವಿ ವರ್ಮನ ಕುಂಚದ - The Indic Lyrics Database

ರವಿ ವರ್ಮನ ಕುಂಚದ

गीतकार - R. N. Jayagopal | गायक - P. B. Srinivas, S. Janaki | संगीत - G. K. Venkatesh | फ़िल्म - Sose Thanda Sowbhagya | वर्ष - 1977

Song link

View in Roman

ರವಿ ವರ್ಮನ
ಕುಂಚದ
ಕಾಲೇ ಬಲೆ ಸಾಕಾರವೋ

ರವಿ ವರ್ಮನ
ಕುಂಚದ
ಕಾಲೇ ಬಲೆ ಸಾಕಾರವೋ..

ಕವಿ ಕಲ್ಪನೆ
ಕಾಣುವ
ಚೆಲುವಿನ ಜಾಲವೋ..

ರವಿವರ್ಮನ ಕುಂಚಡ
ಕಾಲೇ ಬಲೆ ಸಾಕಾರವೋ

ಉಯ್ಯಾಲೆಯ ಆದಿ ನಲಿವ ರೂಪಸಿ ।।
ಉಯ್ಯಾಲೆಯ ಆದಿ ನಲಿವ ರೂಪಸಿ ।।
ಸುರಲೋಕದಿಂದ ಇಳಿದು ಬಂದ
ನಿಜ ಊರ್ವಶಿ..
ನನ್ನೊಲವಿನ ಪ್ರೇಯಸಿ

ರವಿವರ್ಮನ ಕುಂಚಡ
ಕಾಲೇ ಬಲೆ ಸಾಕಾರವೋ

ಹೂರಾಶಿಯ ನಡುವೆ ನಗುವ ಕೋಮಲೆ..
ಹೂರಾಶಿಯ ನಡುವೆ ನಗುವ ಕೋಮಲೆ..
ಕವಿ ಕಾಳಿದಾಸ ಕಾವ್ಯರಾಣಿ
ಶಾಕುಂತಲೆ
ಚಿರ ಯೌವ್ವನ ನಿನ್ನಲೆ

ರವಿ ವರ್ಮನ
ಕುಂಚದ
ಕಾಲೇ ಬಲೆ ಸಾಕಾರವೋ..

ಕವಿ ಕಲ್ಪನೆ
ಕಣುವ
ಚೆಲುವಿನ ಜಾಲವೋ..

ರವಿವರ್ಮನ ಕುಂಚಡ
ಕಾಲೇ ಬಲೆ ಸಾಕಾರವೋ..