ನೀನೆಲ್ಲೋ ನಾನಲ್ಲೇ - The Indic Lyrics Database

ನೀನೆಲ್ಲೋ ನಾನಲ್ಲೇ

गीतकार - Chi. Udayashankar | गायक - Dr. Rajkumar, S. Janaki | संगीत - Rajan-Nagendra | फ़िल्म - Chalisuva Modagalu | वर्ष - 2006

Song link

View in Roman

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
ನಾ ನಿನ್ನ ಕಣ್ಣಾಗಿ ನೀನಾದೊ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೆ..

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
ನಾ ನಿನ್ನ ಕಣ್ಣಾಗಿ ನೀನಾದೊ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೆ..

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ಬಲಿಯಲೆ ಬಂಗಾರ ಇರುವಾಗ ಅದನು ನೋಡದೆ
ಅಲೆಯುತ ದಿನಾ ಬಲದಲ್ಲಿದೆ ಕಣ್ಣೀಗ ತೆರೆಯಿತು

ಬಯಸಿದ ಸೌಭಾಗ್ಯ ಕೈಸೇರಿ ಹರುಷ ಮೂಡಿತು
ಒಲವಿನ ಲತೆ ಚಿಗುರಿತು ಕನಸನ್ನು ಮುಗಿಯಿತು
ಇನ್ನೆಂದು ನಿನ್ನನು ಚೆಲುವೆ ಬಿಡಲಾರೆ ನಾ

Baagilige Hosilaagi ತೋರಣದ ಹಸಿರಾಗಿ
ಪೂಜಿಸುವ ಹೂವಾಗಿ ಇಂಪಾದ ಹಾಡಾಗಿ
ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ ನಾ ಬರುವೆ..

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ಬಾಧುಕಿನ ಹಾಡಲ್ಲಿ ಜೊತೆಯಾಗಿ ಶ್ರುತಿಯ ಬೆರಸುವೆ
ರಾಗವೇ ಹೊಸ ರಾಗದಿ ಇಂಪನ್ನು ತುಂಬುವೆ

ಹೃದಯದ ಗುಡಿಯಲ್ಲಿ ಓ ನಲ್ಲೆ ನಿನ್ನ ಇಡುವೆ
ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ
ಆನಂದ ಹೆಚ್ಚಾಗಿ ಕಣ್ಣೀರು ತುಂಬಿದೆ

ಓ.. ನಿನ್ನೊಡಲ ಉಸಿರಾಗಿ ನಿನ್ನಾಸೆ ಕಡಲಾಗಿ
ಚೆಂದುಟಿಯ ನಗೆಯಾಗಿ ಒಲವೆಂಬ ಸಿರಿಯಾಗಿ
ಜೆನಾಗಿ ಸವಿಯಾಗಿ ಸಂತೋಷ ನಿನಗಾಗಿ ನಾ ತರುವೆ..

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ