ನೂರು ಕಣ್ಣು ಸಾಲದು - The Indic Lyrics Database

ನೂರು ಕಣ್ಣು ಸಾಲದು

गीतकार - Chi. Udaya Shankar | गायक - P. B. Sreenivas, S. P. Balasubrahmanyam | संगीत - G. K. Venkatesh | फ़िल्म - Raja Nanna Raja | वर्ष - 1976

Song link

View in Roman

ನೂರು ಕಣ್ಣು ಸಾಲದು
ನೂರು ಕಣ್ಣು ಸಾಲದು ನಿನ್ನ ನೋಡಲು
ನುರಾರು ಮಾತು ಸಲದುಈ ಅಂದ ಬನ್ನಿಸಾಲು
ನೂರು ಕಣ್ಣು ಸಾಲದು ನಾ ನಿನ್ನ ನೋಡಲು
ನುರಾರು ಮಾತು ಸಲದು ಈ ಅಂದ ಬನ್ನಿಸಾಲು
ನೂರು ಕಣ್ಣು ಸಾಲದು..

ಯಾರ ಕನಸ ಕನ್ಯೆಯೋ ಶೃಂಗಾರ ಕಾವ್ಯವೋ
ಯಾರ ಕನಸ ಕನ್ಯೆಯೋ ಶೃಂಗಾರ ಕಾವ್ಯವೋ
ಈ ಹೊಳೆವ ಕಣ್ಣ ನೋಟ ಮುಂಗುರುಳ ತೂಗುವುದು
ಈ ಚೆಲುವ ಮೈಯ್ಯ ಮಾತಾ
ಬಂಗಾರದ ಸಿಂಗಾರಿ ಕಂಡು ಮೂಕನಾದೆನು

ನೂರು ವರುಷವಾಗಲಿ ಮರೆಯಲಾರೆನು
ಯೆಂದೆಂದು ನಿನ್ನ ಅಗಲಿ ನಾ ದೂರ ಹೋಗೇನು
ನೂರು ವರುಷವಾಗಲಿ

ಜನುಮ ಜನುಮದಲ್ಲಿ ನೀ ನನ್ನವಳೇನೆ
ಜನುಮ ಜನುಮದಲ್ಲಿ ನೀ ನನ್ನವಳೇನೆ
ಈ ನೋವ ತಿಳಿಯಲಾರೆ
ನೀ ನನ್ನ ಅರಿಯಲಾರೆ ನೀನಿರದೆ ಬಾಳಲಾರೆ
ನಾನೆಲ್ಲಿರಲಿ ನೀನೆ ನನ್ನ ಜೀವದ ಜೀವ

ನೂರು ವರುಷವಾಗಲಿ ಮರೆಯಲಾರೆನು
ಯೆಂದೆಂದು ನಿನ್ನ ಅಗಲಿ ನಾ ದೂರ ಹೋಗೇನು
ನೂರು ವರುಷವಾಗಲಿ