ಚಲಿಸುವ ಚೆಲುವೆ - The Indic Lyrics Database

ಚಲಿಸುವ ಚೆಲುವೆ

गीतकार - Jayanth kaikini | गायक - Sonu Nigam | संगीत - G. V Prakash Kumar | फ़िल्म - Ullasa Utsaha | वर्ष - 2009

Song link

View in Roman

ಚಲಿಸುವ ಚೆಲುವೆ
ಒಲಿಸಲು ಬರುವೆ
ನಾ ಹೇಳಲೇ ಬೇಕು ಎಂದ ವಿಷಯವೇ ಮರೆತೆ ಹೋಯ್ತಲ್ಲ ನಿನ್ನ ಮುಂದೆ
ಚೆಲುವೆ,
ನಾ ತೊರಿಸಲೆಂದೇ ಹೃದಯವೇ ಹೊರತೇ ಹೋಯ್ತಲ್ಲ ನಿನ್ನ ಹಿಂದೆ
ಚೆಲುವೆ,

ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ
ಚಂದದ ನೋವಂತೆ, ನೀ ಬೇಡಾಗಿ
kaaDuve ekanta, nee aDagi
ಬಾರೆ ಚೂರು ಆಚೆಗೆ
ಹೋಲೇವ ಬಿಸಿಲಿನ ಕೋಲಂತೆ
ನೀ ನಾದೇವೆ ಕಬ್ಬಿನ ಹಾಲಂತೆ
ನೀ ಮುದಿವೆ ನನ್ನನು ಹೇಗಂತ
ನೀ ತಾದೇವೆ ಬಾರೆ ಪೂರಾ ಈಚೆಗೆ
ಕನಸು ನಿಜವಾದಂತೆ ಕನಸಾಗಿದೆ
ಚಲಿಸುವ ಚೆಲುವೆ
ಒಲಿಸಲು ಬರುವೆ

ನೂರು ನೂರು ಬಯಕೆಗಳಾ
paaTashale ತೆರೆಯುವೆನು
ಕಲಿಯುತಲೆ ಕಲಿಯುವೆನು
ಹೂ ಜೋಡಿಯಾಗಿ ಹೆಸರುಗಳಾ
ಗೀಚಿ ನೋಡಿ ಅಳಿಸುವೆನು
ಸನಿಹದಲೇ ಸುಳಿಯುವೆನು
yaarunu kaaNadalli sERONa
ಹಿತವಾಗಿ ಹರಿಕೊಂಡು ಹರಿ ಹೋಗೋಣ

ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ
ಚಂದದ ನೋವಂತೆ, ನೀ ಬೇಡಾಗಿ
kaaDuve ekanta, nee aDagi
ಬಾರೆ ಚೂರು ಆಚೆಗೆ
ಹೋಲೇವ ಬಿಸಿಲಿನ ಕೋಲಂತೆ
ನೀ ನಾದೇವೆ ಕಬ್ಬಿನ ಹಾಲಂತೆ
ನೀ ಮುದಿವೆ ನನ್ನನು ಹೇಗಂತ
ಬಾರೆ ಪೂರ ಈಚೆಗೆ
ಕನಸು ನಿಜವಾದಂತೆ ಕನಸಾಗಿದೆ
ಚಲಿಸುವ ಚೆಲುವೆ
ಒಲಿಸಲು ಬರುವೆ

ಕಾಡು ಕೂಟ ಕನಸುಗಳು
kaarubaaru naDeyutide
ಹೃದಯದಲಿ ಹಗಳಿರಲು
ಜೀವ ವೇಗ ಹರಿವುದಲಿ
ಮೂಕವಾಗಿ ಚಿಗುರುತಿದೆ
usirugalu beretiralu
hoooo kaNNale ರೂಪರೇಕೆ ಹಾಕೋಣ
ಜೊತೆಯಾಗಿ ಭಾವಲೋಕ ದೋಚಿಕೊಳಲೋನಾ

ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ
ಚಂದದ ನೋವಂತೆ, ನೀ ಬೇಡಾಗಿ
kaaDuve ekanta, nee aDagi
ಬಾರೆ ಚೂರು ಆಚೆಗೆ
ಹೋಲೇವ ಬಿಸಿಲಿನ ಕೋಲಂತೆ
ನೀ ನಾದೇವೆ ಕಬ್ಬಿನ ಹಾಲಂತೆ
ನೀ ಮುದಿವೆ ನನ್ನನು ಹೇಗಂತ
ಬಾರೆ ಪೂರ ಈಚೆಗೆ
ಕನಸು ನಿಜವಾದಂತೆ ಕನಸಾಗಿದೆ
ಚಲಿಸುವ ಚೆಲುವೆ
ಒಲಿಸಲು ಬರುವೆ