ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ - The Indic Lyrics Database

ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ

गीतकार - Hamsalekha | गायक - Chetan & Nanditha | संगीत - Hamsalekha | फ़िल्म - Nanjundi | वर्ष - 2003

Song link

View in Roman

ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ
ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ

ಮುಕ್ಕೋಟಿ ದ್ಯಾವರು
ಮಂದಹಾಸ ಚೆಲ್ಲಿದರು
ಧೈರ್ಯವೇ ಸಾಧನ
ಆನಂದರು ಬಲ್ಲಿದರು

ಯೇನಾತವಯ್ಯ ಇದು ಅಬ್ಬಬ್ಬಬ್ಬಾ
ಯೇನೋಟವಯ್ಯ ಇದು ಅಬ್ಬಬ್ಬಬ್ಬಾ
ಯೇನಾತವಯ್ಯ ಇದು
ಯೇನೋಟವಯ್ಯ ಇದು ಅಬ್ಬಬ್ಬಬ್ಬಾ

ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ
ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ

ಗೆನೆಯ ಗೆಣೆಯ ಬೇವರಿಗೆ
ಯೆಂದು ಬೆಲೆ ಇದೆ
ಈಗಾದರು ಕಂಡೆಯಾ

ಗೆನೇಯ ಗೆನೇಯ ಕೈ ಕೇಸರ
ಆದರೇಬಾಯಿಗೆ
ಮೊಸರೆಂದರು ಕಂಡೆಯಾ

ಮನ್ನೆ ನಮಗೇ ಬಂಗಾರ
ನೀರೆ ನಮಗೇ ಆಧಾರ

ಬಾಳ ಬೆಳಗೋ ಆ ಶಿವನೇ
ಕಾಯಕಕ್ಕು ಜೊತೆಗಾರ


Baanigondu Bhoomi Yendu
ತಲಕೊಂಡು ತಂದೆ ಯೆಂದು
ಘಲ್ಲು ಘಲ್ಲು ಘಲ್ಲು ಯೆಂಡು
ಕಾಲ ಗೆಜ್ಜೆ ಘಾಲ್ಲು ಯೆಂಡು
ಬೆಸೆದರೊ... ಹೊಯ್ಯಿ

ಯೇನಾತವಯ್ಯ ಇದು ಅಬ್ಬಬ್ಬಬ್ಬಾ
ಯೇನೋಟವಯ್ಯ ಇದು ಅಬ್ಬಬ್ಬಬ್ಬಾ
ಯೇನಾತವಯ್ಯ ಇದು
ಯೇನೋಟವಯ್ಯ ಇದು ಅಬ್ಬಬ್ಬಬ್ಬಾ

ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ
ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ

ಮಲ್ಲಿಗೆ ಮಲ್ಲಿಗೆ ಮಾವನ ಮನೆಯ
ಹೊಸ್ತಿಲ ಯುಗಾದಿಗೆ ಮೆಟ್ಟುವೆ
ಮಲ್ಲಿಗೆ ಮಲ್ಲಿಗೆ ಮಾವನ ಮಗನ
ಯೆಡೆಯಲ್ಲಿ ಹೆಜ್ಜೆನಾನೆ ಕಟ್ಟುವೆ

ನಿನ್ನ ಹಾಡಿನ್ ಇಂಪಲ್ಲಿ
ನನ್ನನೊಂದು ಪದ ಮಾಡು
ನಿನ್ನ ಪ್ರೀತಿ ತುಂಬಿರುವ
ಮನೆಗೆ ನನ್ನ ಕಾದ ಮಾಡು

ಹೆಣ್ಣಿಗೊಂದು ಗಂಡು ಎಂದು
Haadigondu Maathu Yendu
ಘಲ್ಲು ಘಲ್ಲು ಘಲ್ಲು ಯೆಂಡು
ಕಾಲ ಗೆಜ್ಜೆ ಘಾಲ್ಲು ಯೆಂಡು
ಬೆಸೆದರೊ... ಹೊಯ್ಯಿ

ಯೇನಾತವಯ್ಯ ಇದು ಅಬ್ಬಬ್ಬಬ್ಬಾ
ಯೇನೋಟವಯ್ಯ ಇದು ಅಬ್ಬಬ್ಬಬ್ಬಾ
ಯೇನಾತವಯ್ಯ ಇದು
ಯೇನೋಟವಯ್ಯ ಇದು ಅಬ್ಬಬ್ಬಬ್ಬಾ

ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ
ಚೆಲ್ಲಿದರೊ ಮಲ್ಲಿಗೆಯ ಚೆಲ್ಲಿದರೊ
ಚೆಲ್ಲಿದರೋ ಚೆಲ್ಲಿದರೋ