ರಾಜಾ ನಿನ್ನಾಣೆ - The Indic Lyrics Database

ರಾಜಾ ನಿನ್ನಾಣೆ

गीतकार - V Nagendra Prasad | गायक - Kunal Ganjawala, Anuradha Sriram | संगीत - V Harikrishna | फ़िल्म - Indra | वर्ष - 2008

Song link

View in Roman

ರಾಜಾ ನಿನ್ನಾಣೆ ರಾಜಾ ನಿನ್ನಾಣೆ
ನಾನು ನಿಂಗೇನೆ ನೀನು ನಂಗೇನೆ
ತಾಂಗಾಳಿ ಆಣೆ ಆಣೆ ಮೇಲಾಣೆ
ಈ ಬಾಳಲಿ ಬೆಳಕಾದೆ
ನನ್ನಾಣೆ ಮೇಲೆ ಆಣೆ ಓ ಜಾಣೆ
ನೀ ನನಗಾಗಿ ವರವಾದೇ
ಓ ರಾಜಾ ನಿನ್ನಾಣೆ ರಾಜಾ ನಿನ್ನಾಣೆ
ನಾನು ನಿಂಗೇನೆ ನೀನು ನಂಗೇನೆ

ಮೋಡಕೆ ಆಕಾಶನೇ ಆಧಾರ
ಬಾಳಿನ ಬಿದಿಗೆ ನೀನೆ ಆಧಾರ
ನೀರಿಗೆ ಇಲ್ಲವೇ ಎಲ್ಲ ಆಕಾರ
ಪ್ರೀತಿಯು ಆಗೆಯೇ ಅಲ್ಲವೇ ಧೀರ

ಭೂಮಿಗೆ ಅಪರೂಪ ನಮ್ಮ ಈ ಸಲ್ಲಪ
ಎಲ್ಲಾವ ಮೀರಿನಿಲ್ಲೋ ದೈವ ಪ್ರೇಮ
ಎಲ್ಲಾ ದೇವರ ರೂಪವೂ ನೀನೆ
ರಾಜಾ ನಿನ್ನಾಣೆ ರಾಜಾ ನಿನ್ನಾಣೆ
ನಾನು ನಿಂಗೇನೆ ನೀನು ನಂಗೇನೆ

ಪ್ರೀತಿಗೆ ನಾವೇ ತಾನೆ ಸಂಕೇತ
ಬಾವೂಟ ಏನಿದೇ ಹೇಳು ನೀ ಹೇಳು
ಬಾಳಿಗೆ ಪ್ರೀತಿ ಒಂದೇ ಸಂಗೀತಾ
ಒಲವಿಗೆ ಸರಿಗಮ ಯಾಕೆ ನೀ ಹೇಳು
ನಮ್ಮ ಈ ಅಧ್ಯಾಯ ಅಗಲೂ ಮಧುರ್ಯ
ಪ್ರೇಮದ ಜೇನ ಬಿಂದು ಬೇಕೆ ಬೇಕು
ನನ್ನ ಜೀವದ ಕಲ್ಪನೆ ನೀನೇ

ರಾಜಾ ನಿನ್ನಾಣೆ ರಾಜಾ ನಿನ್ನಾಣೆ
ನಾನು ನಿಂಗೇನೆ ನೀನು ನಂಗೇನೆ
ತಾಂಗಾಳಿ ಆಣೆ ಆಣೆ ಮೇಲಾಣೆ
ಈ ಬಾಳಲಿ ಬೆಳಕಾದೆ
ನನ್ನಾಣೆ ಮೇಲೆ ಆಣೆ ಓ ಜಾಣೆ
ನೀ ನನಗಾಗಿ ವರವಾದೇ