ಕಲ್ಲೇಟಿಗಿಂಥ ನಿನ್ನ ಕಣ್ಣೆತು - The Indic Lyrics Database

ಕಲ್ಲೇಟಿಗಿಂಥ ನಿನ್ನ ಕಣ್ಣೆತು

गीतकार - Chi. Udaya Shankar | गायक - Dr. Rajkumar, S. Janaki | संगीत - G. K. Venkatesh | फ़िल्म - Raja Nanna Raja | वर्ष - 1976

Song link

View in Roman

ಗಂಗಮ್ಮ

ಕಲ್ಲೇಟಿಗಿಂಥ ನಿನ್ನ ಕಣ್ಣೆತು ಜೋರಾಗಿ

ಕಲ್ಲೇಟಿಗಿಂಥ ನಿನ್ನ ಕಣ್ಣೆತು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ
ನನ್ನ ಯೆಡೆಯಲಿ ದವ ದವ ದವ ದವ ಕೇಳಮ್ಮ
ನನ್ನ ಯಡೆಯಲಿ ದವ ದವ ದವ ದವ
ದವ ದವ ದವ ದವ ಕೇಳಮ್ಮ

ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ಆಸೆಯು ಅತಿಯಾಗಿ ಚೆನ್ನಯ್ಯ
ನನ್ನ ಮೈಯೆಲ್ಲ ಝುಂ ಝುಂ ಝಂ ಝಂ ನೋಡಯ್ಯ
ನನ್ನ ಮೈಯೆಲ್ಲ ಝುಂ ಝುಂ ಝಂ ಝಂ
ಝುಂ ಝುಂ ಝಂ ಝಂ ನೋಡಯ್ಯ

ತುಂಬಿದ ಯೌವ್ವನ ಭಾರಕೆ ನಿನ್ನಾ
ಬಳುಕುವ ನಡುವು ಉಳುಕುವ ಮುನ್ನ
ಮೆಲ್ಲಗೆ ಹತ್ತೀರ ಬಾರಮ್ಮ
ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ
ಗಗನದಿ ಸಿಡಿಲು ಕೇಳಿದ ನವಿಲು
ಗರಿಗಳ ಕೇದಾರಿ ಕುಣಿಯುವ ಹಾಗೆ
ಯಡೆಯಲಿ ನಿನ್ನಾಸೆ ಚೆನ್ನಯ್ಯ
ನನ್ನ ಬಯಸುವ ತೀರಿಸು ಬಾರಯ್ಯ

ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ಆಸೆಯು ಅತಿಯಾಗಿ ಚೆನ್ನಯ್ಯ
ನನ್ನ ಮೈಯೆಲ್ಲ ಝುಂ ಝುಂ ಝಂ ಝಂ ನೋಡಯ್ಯ
ನನ್ನ ಮೈಯೆಲ್ಲ ಝುಂ ಝುಂ ಝಂ ಝಂ
ಝುಂ ಝುಂ ಝಂ ಝಂ ನೋಡಯ್ಯ

ಮೋದದ ಮರೆಯ ಚಂದಿರ ಚಂದಾ
ಸೇರಗಿನ ಮರೆಯ ಚೆಲುವೆ ಅಂದ
ಮೆತ್ತನೆ ಹೂರಾಶಿ ಗಂಗಮ್ಮ
ಹಸಿ ಮುತ್ತಿನ ಸಾರ ಕೊಡುವೆ ಬಾರಮ್ಮ

ಹೂವಿನ ಹಾಗೆ ಮೈ ಅರಳುತಿದೆ
ಬಲಸಿದ ಉಡುಗೆ ಬಿಗಿಯಾಗುತಿದೆ
ತಾಳೆನು ಈ ಬೇಗ ಚೆನ್ನಯ್ಯ
ಇಂದೇ ಆಸೆಯ ನೀಡು ಬಾರಯ್ಯ

ಕಲ್ಲೇಟಿಗಿಂಥ ನಿನ್ನ ಕಣ್ಣೆತು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ
ನನ್ನ ಯೆಡೆಯಲಿ ದವ ದವ ದವ ದವ ಕೇಳಮ್ಮ
ನನ್ನ ಯಡೆಯಲಿ ದವ ದವ ದವ ದವ
ದವ ದವ ದವ ದವ ಕೇಳಮ್ಮ

ಗಂಗಮ್ಮ ಚೆನ್ನಯ್ಯ
ಯೇನಮ್ಮ ಬಾರಯ್ಯ