ಬ್ರಹ್ಮ ವಿಷ್ಣು ಶಿವ - The Indic Lyrics Database

ಬ್ರಹ್ಮ ವಿಷ್ಣು ಶಿವ

गीतकार - V. Nagendra Prasad | गायक - Prem, Chorus | संगीत - R. P. Patnaik | फ़िल्म - Excuse Me | वर्ष - 2003

Song link

View in Roman

ಬ್ರಹ್ಮ ವಿಷ್ಣು ಶಿವ ಎದೆಹಾಲು ಕುಡಿದರೋ..
ಅಮ್ಮಾ ನೀನೆ ದೈವ ಅಂತ ಕಾಳು ಮುಗಿದಾರೋ..
ಬಾಳಿಗೆ ಒಂದೇ ಮನೆ ಬಾಳೆಗೆ ಒಂದೆ ಹೋದೆ
ಭೂಮಿಗೆ ಒಂದೇ ದೈವ ನೀ ತಾಯಿ
ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೇನೆ
ಸೃಷ್ಟಿಸೋ ಜೀವ ಒಂದೆನೆ ತಾಯಿ

ಬ್ರಹ್ಮ ವಿಷ್ಣು ಶಿವ ಎದೆಹಾಲು ಕುಡಿದರೋ..
ಅಮ್ಮಾ ನೀನೆ ದೈವ ಅಂತ ಕಾಳು ಮುಗಿದಾರೋ..

ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರು
ಅಮ್ಮಾ ನೀನೆ ದೈವ ಅಂತ ಕಾಳು ಮುಗಿದರು
ಜಗದೊಳಗೆ ಮೊದಲು ಜನಿಸಿದಳು
ಹುಡುಕಿದರೆ ಮೂಲ ಸಿಗದೈಯ್ಯ
ದಾದಾವಿರದ ಕರುಣೆ ಕದಳಿವಳು
ಗುರಿ ಇರದ ದೇವಿ ಇವಳಯ್ಯ
ಮನಸು ಮಗು ಥರ ಪ್ರೀತಿಯಲಿ
ಹರಸೋ ಹಸು ಥರ ತ್ಯಾಗದಲೀ
ಜಗ ಕೂಗೋ ಜನನಿ ಜೀವದಾ ಜೀವ ತಾಯಿ ॥

ಬ್ರಹ್ಮ ವಿಷ್ಣು ಶಿವ ಎದೆಹಾಲು ಕುಡಿದರೋ..
ಅಮ್ಮಾ ನೀನೆ ದೈವ ಅಂತ ಕಾಳು ಮುಗಿದಾರೋ..

ಆಆ.. ನಾನಾನಾ.. ಆಆ..

ಪಡಗಳಿಗೆ ಸಿಗದ ಗುಣದವಳು
ಬರೆಯುವುದು ಹೀಗೇ ಇತಿಹಾಸ
ಬದುಕುವುದು ಕಲಿಸೋ ಗುರು ಇವಳು
ನರಳುವಳು ಹೇಗೋ ನವ ಮಾಸ
ಗಂಗೆ ತುಂಗೇಗಿಂಥ ಪಾವನಳು
ಬೀಸೊ ಗಾಳಿಗಿಂಥ ತಂಪೀವಳು
ಜಗ ಕೂಗೋ ಜನನಿ ಜೀವದಾ ಜೀವ ತಾಯಿ ॥

ಬ್ರಹ್ಮ ವಿಷ್ಣು ಶಿವ ಎದೆಹಾಲು ಕುಡಿದರೋ..
ಅಮ್ಮಾ ನೀನೆ ದೈವ ಅಂತ ಕಾಳು ಮುಗಿದಾರೋ..
ಬಾಳಿಗೆ ಒಂದೇ ಮನೆ ಬಾಳೆಗೆ ಒಂದೆ ಹೋದೆ
ಭೂಮಿಗೆ ಒಂದೇ ದೈವ ನೀ ತಾಯಿ
ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೇನೆ
ಸೃಷ್ಟಿಸೋ ಜೀವ ಒಂದೆನೆ ತಾಯಿ

ಬ್ರಹ್ಮ ವಿಷ್ಣು ಶಿವ ಎದೆಹಾಲು ಕುಡಿದರೋ..
ಅಮ್ಮಾ ನೀನೆ ದೈವ ಅಂತ ಕಾಳು ಮುಗಿದಾರೋ..