ನ್ಯಾಯವೆಲ್ಲಿ ಅಡಗಿದೆ - The Indic Lyrics Database

ನ್ಯಾಯವೆಲ್ಲಿ ಅಡಗಿದೆ

गीतकार - Chi. Udaya Shankar | गायक - Rajkumar, S. Janaki | संगीत - Upendra Kumar | फ़िल्म - Dhruva Thare | वर्ष - 1985

Song link

View in Roman

ನ್ಯಾಯವೆಲ್ಲಿ ಅಡಗಿದೆ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ಅಡಗಿದೆ ನ್ಯಾಯವೆಲ್ಲಿ ಅಡಗಿದೆ

ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ

ಯಾರ ಕೇಳಿ ಬಾಣನಿಂದ ಸೂರ್ಯ ಬಿಸಿಲ ಚೆಲ್ಲುವ
ಯಾರಿಗಾಗಿ ವಾಯುದೇವ ಗಾಳಿಯಾಗಿ ಬೀಸುವ
ಯಾರ ಕರೆಗೆ ಮೇಘರಾಜ ಮಳೆಯ ಸೂರಿಸುವ
ಯಾವ ಮನುಜ ನದಿಯ ನೀ ತನ್ನದೆನ್ನುವ

ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ

ನೊಂದ ಜನರ ಮನಸು ಇಂದು ಸಿಡಿದು ಕೆರಳಿ ನಿಂತಿದೆ
ನೊಂದ ಜನರ ಮನಸು ಇಂದು ಸಿಡಿದು ಕೆರಳಿ ನಿಂತಿದೆ
ಸಹನೆ ಎಂಬ ಮಾತು ಇಂದು ನಮಗೇ ಮರೆತು ಹೋಗಿದೆ
ದರ್ಪದಿಂದ ಜನರ ತುಳಿವ ಕಾಲವಿಂದು ಮುಗಿದಿದೆ
ಹಿಮದಿಂದ ಸಾಧು ಜನರ ಮನದಿ ರೋಷ ಉಕ್ಕಿದೆ
ಸಂಘ ಶಕ್ತಿ ಸಿಂಹ ಶಕ್ತಿಯಾಗಿ ನುಗ್ಗಿದೆ
ಜನರ ಶಕ್ತಿಗೆದುರು ನಿಲುವ ಶಕ್ತಿ ಎಲ್ಲಿದೆ

ಕೋಟಿ ವಿದ್ಯೆಗಿಂಥ ಮೇಟಿ ವಿದ್ಯೆ ಮೇಲು ಎನುವರೆ
ಕೋಟಿ ವಿದ್ಯೆಗಿಂಥ ಮೇಟಿ ವಿದ್ಯೆ ಮೇಲು ಎನುವರೆ
ರೈತನನ್ನು ಅನ್ನದಾತ ಎಂದು ಹಾಡಿ ಕುಣಿವರೆ
ಮಣ್ಣ ನಂಬಿದ ಜನರ ಬಾಯಿಗೆ ಮಣ್ಣ ಹಾಕಬೇಡಿರಿ
ನಮ್ಮ ದೇಶಕೆ ಪ್ರಾಣದಂತೆ ರೈತ ಜನರು ಅರಿಯಿರಿ

ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ದುಡಿವ ಜನರ ಹೊಟ್ಟೆ ಮೇಲೆ ಹೊಡೆಯಬೇಡಿರಿ
ಅವರ ಶಾಪದಿಂದ ನಾಲೆ ನರಳಬೇಡಿರಿ