ಚೆಲುವೆ ಓ ಚೆಲುವೇ - The Indic Lyrics Database

ಚೆಲುವೆ ಓ ಚೆಲುವೇ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Ibbani Karagithu | वर्ष - 1983

Song link

View in Roman

ಚೆಲುವೆ ಓ ಚೆಲುವೇ ನಿಜವ ನಾ ನುಡಿವೇ
ಒಲವು ಮೂಡಿದಾಗ ಹೃದಯ ಹಾಡಿದಗ
ದಿನವು ಉಲ್ಲಾಸವೇನೆ ಬದುಕು ಆನಂದ ತಾನೆ

ಚೆಲುವ ಓ ಚೆಲುವ ನುಡಿವೇ ನಾ ನಿಜವ ನಾ
ಒಲವು ಮೂಡಿದಾಗ ಹೃದಯ ಹಾಡಿದಗ
ದಿನವು ಉಲ್ಲಾಸವೇನೆ ಬದುಕು ಆನಂದ ತಾನೆ

ಚೆಲುವೆ ಓ ಚೆಲುವೇ ನಿಜವ ನಾ ನುಡಿವೇ
ಮಾನವ ಸೇರಿ ಹೋದೆ ಸುಖದ ಸಂಗೀತವಾದೆ

ಬೆಳಗಿನ ಮಂಜಲ್ಲಿ ಬಂದಗ ಹೆದರುತ ನಾ ಬೆಚ್ಚಿ ನಿಂತೆ
ಕಣ್ಣು ಕಾಣದೆ ಹೋದೆ ನೀನು ಕಣ್ಣಾಗಿ ಬಂದೆ
ನುಡಿಯುವ ಮಾತೆಲ್ಲ ಮುತ್ತಂತೆ
ಗುಣದಲಿ ನೀ ಚಿನ್ನವಂತೆ
ನಿನ್ನ ಸೇರಿದ ಮೇಲೆ ಇನ್ನು ನನಗಿಲ್ಲ ಚಿಂತೆ
ನಾನಾನೆ ಜೀವ ನೀನೆ ಜಾನೆ

ಚೆಲುವೆ ಓ ಚೆಲುವೇ ನಿಜವ ನಾ ನುಡಿವೇ
ಒಲವು ಮೂಡಿದಾಗ ಹೃದಯ ಹಾಡಿದಗ
ದಿನವು ಉಲ್ಲಾಸವೇನೆ ಬದುಕು ಆನಂದ ತಾನೆ
ಚೆಲುವ ಓ ಚೆಲುವ ನುಡಿವೇ ನಾ ನುಡಿವೇ ನಾ ನಿಜವ
ಮಾನವ ಸೇರಿ ಹೋದೆ ಸುಖದ ಸಂಗೀತವಾದೆ

ಬಯಸದೆ ಊ ನಲ್ಲ ನೀನಾಗಿ ಸಡಗರ ಬಾಳಲ್ಲಿ ತಂದೆ
ನಿನ್ನ ಮಾತಿಗೆ ಸೂತೆ ನಾನೇ ಸೆರೆಯಾಡಿ ಹೋದೆ
ಬದುಕಲಿ ಸೊಳೆಂಬ ಮಾತಿಲ್ಲ ನನ್ನನು ನೀ ಸೇರಿದಾಗೆ
ಗೆಲುವೆ ಕಾಣುವೆ ಎಂದು ನಂಬು ನೀ ನನ್ನ ಇಂದು
ನನ್ನಲ್ಲಿ ಪ್ರಾಣ ನೀನೇ ಜಾಣ

ಚೆಲುವ ಓ ಚೆಲುವ ನುಡಿವೇ ನಾ ನಿಜವ ನಾ
ಒಲವು ಮೂಡಿದಾಗ ಹೃದಯ ಹಾಡಿದಗ
ದಿನವು ಉಲ್ಲಾಸವೇನೆ ಬದುಕು ಆನಂದ ತಾನೆ
ಚೆಲುವೆ ಓ ಚೆಲುವೇ ನಿಜವ ನಾ ನುಡಿವೇ
ಮಾನವ ಸೇರಿ ಹೋದೆ ಸುಖದ ಸಂಗೀತವಾದೆ