ಓ ನಲ್ಲೆ ಸವಿನುಡಿಯ ಹೇಳೆ - The Indic Lyrics Database

ಓ ನಲ್ಲೆ ಸವಿನುಡಿಯ ಹೇಳೆ

गीतकार - Chi. Udaya Shankar | गायक - Rajkumar, Vani Jayaram | संगीत - Upendra Kumar | फ़िल्म - Dhruva Thare | वर्ष - 1985

Song link

View in Roman

ಓ ನಲ್ಲೆ ಸವಿನುಡಿಯ ಹೇಳೆ
ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ ನೀ ತಂದೆ ನನಗೆ

ಓ ನಲ್ಲೆ ಸವಿನುಡಿಯ ಹೇಳೆ
ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ ನೀ ತಂದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ

ನಿನ್ನ ನನಯನದಲ್ಲಿ ಎನೋ ಕಾಂತಿ ನನ್ನ ಸೆಲೆವಂತೆ
ನಿನ್ನ ಅಧಾರದಲ್ಲಿ ಎನೋ ಹೊಳಪು ನನ್ನ ಕರೆವಂತೆ
ನಿನ್ನ ಬೇಕೆ ಎನು ಆಸೆ ಎನು ಹೇಳು ನನ್ನಲ್ಲಿ
ನಿನ್ನ ಮನದಾಳೇನೋ ಮೌನವೇನೂ ಹೇಳು ಬಾ ಇಲ್ಲಿ
ಮರೆಯೊಳಗೇ ಅಡಗಿರುವ ಹಸು ಮಗು ನಗುವ ನಿಮ್ಮ ನುಡಿಗೆ

ಓ ನಲ್ಲ ಸವಿನುಡಿಯ ಹೇಳಿ
ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ ನೀ ತಂದೆ ನನಗೆ

ಕಂಡ ಮನೆಗೆ ಬಂದ ಸುಖವ ತಂದ ನಮ್ಮ ಬಾಳಲ್ಲಿ
ತನ್ನ ನಗುವಿನಿಂದ ಸೆಳೆತ ತಂದ ನಮ್ಮ ಮನದಲ್ಲಿ
ಲಾಲಿ ಹಾಡು ತಂದ ಇಂಪಿನಿಂದ ಎನೋ ಉಲ್ಲಾಸ
Thoogo Thottilannu Kaanuvaaga Eno Santhosha
ಮಗನಿರುವ ಸಡಗರದಿ ಇನಿಯನ ನೀ ಮರೆಯಬೇಡ ಚೆಲುವೆ

ಓ ನಲ್ಲೆ ಸವಿನುಡಿಯ ಹೇಳೆ
ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ ನೀ ತಂದೆ ನನಗೆ
ಓ ನಲ್ಲೇ ಓ ನಲ್ಲಾ
ಓ ನಲ್ಲೇ ಓ ನಲ್ಲಾ
ಓ ನಲ್ಲೇ ಓ ನಲ್ಲಾ