ಆ ರಾತಿಯೇ ಧರೆಗಿಳಿದಂತೆ - The Indic Lyrics Database

ಆ ರಾತಿಯೇ ಧರೆಗಿಳಿದಂತೆ

गीतकार - Chi. Udaya Shankar | गायक - Rajkumar, Bangalore Latha | संगीत - Upendra Kumar | फ़िल्म - Dhruva Thare | वर्ष - 1985

Song link

View in Roman

ಆ ರಾತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಲ್ಲಿ ಮೊಗೆಲ್ಲ
ಹೂಬಾನವಾಯಿತೋ ಯೆನಿಸುತಿದೆ

ಆ ರಾತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಲ್ಲಿ ಮೊಗೆಲ್ಲ
ಹೂಬಾನವಾಯಿತೋ ಯೆನಿಸುತಿದೆ

ಮಾಮರ ತೂಗುತಾ ಚಾಮರ ಹಾಸುತಾ
ಪರಿಮಳ ಎಲ್ಲೆಡೆ ಚೆಲ್ಲುತಿರೆ
ಗಗನದ ಅಂಚಲಿ ರಂಗನು ಚೆಲ್ಲುತ
ಸಂಜೆಯು ನಾಟ್ಯವ ಆಡುತಿರೆ
ಪ್ರಾಣದ ಕಾಲ ಬಂತು ನೋಡಿ ಎಂದು ಹಾದಿ
ಕೋಗಿಲೆಯು ನಲಿಯುತಿದೆ ಲಾಲಲಾ ।।

ಆ ರಾತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಲ್ಲಿ ಮೊಗೆಲ್ಲ
ಹೂಬಾನವಾಯಿತೋ ಎನಿಸುತಿದೆ

ಪ್ರೇಮದ ಭಾವಕೆ ಪ್ರೀತಿಯ ರಾಗಕೆ
ಮೌನವೇ ಗೀತೆಯ ಹಾಡುತಿರೆ
ಸಾರಸದ ಸ್ನೇಹಕೆ ಒಲವಿನ ಕಾಣಿಕೆ
ನೀಡಲು ಅಧರವು ಅರಳುತಿರೆ
ಎಂಡಿಗೂ ಹೀಗೆ ಬಾಳುವಾಸೆ ತುಂಬಿ ಬಂತು
ಪ್ರೇಮಿಗಳು ನಲಿಯುತಿರೆ ಪ್ರೇಮಿಗಳು ನಲಿಯುತಿರೆ

ಆ ರಾತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಲ್ಲಿ ಮೊಗೆಲ್ಲ
ಹೂಬಾನವಾಯಿತೋ ಎನಿಸುತಿದೆ
ಹೂಬಾನವಾಯಿತೋ ಎನಿಸುತಿದೆ
ಹೂಬಾನವಾಯಿತೋ ಎನಿಸುತಿದೆ