ಏಳು ಶಿವ ಏಳು ಶಿವ ಬಾಳ - The Indic Lyrics Database

ಏಳು ಶಿವ ಏಳು ಶಿವ ಬಾಳ

गीतकार - Hamsalekha | गायक - K. S. Chithra | संगीत - Hamsalekha | फ़िल्म - Halunda Thavaru | वर्ष - 1994

Song link

View in Roman

ಏಳು ಶಿವ ಏಳು ಶಿವ ಬಾಳ ಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ ಸುಪ್ರಭಾತ
ಹೇ ಪ್ರಭಾತ ನಿನಗೆ ಸುಪ್ರಭಾತ
ಶರಣು ಶರಣು ಶರಣು

ಏಳು ಶಿವ ಏಳು ಶಿವ ಬಾಳ ಬಂಡಿ ಹೂಡು ಶಿವ

ಭೂಮಿ ನಮ್ಮ ದೇವಾಲಯ ಭೂಮಿ ನಮ್ಮ ದೇವಾಲಯ
ಕಾಯಕವೇ ದೇವರು ದೇವರಿಗೆ ಸೂರ್ಯನದೇ ಆರತಿ
ದುಡಿವು ಶಿವ ನಲಿವು ಶಿವ
ಕೋಮ ಕ್ರೋಧ ಎಸೆದು ಮೇಲೆ

ಏಳು ಶಿವ ಏಳು ಶಿವ ಬಾಳಬಂಡಿ ಹೂಡು ಶಿವ

ಬಾಳ ಬಂದಿ ಎಲೆಯಲು
ಬಾಳ ಬಂಡಿ ಎಲೆಯಲು ಪ್ರೇಮವೆಂಬ ಗಾಡಿಗೆ
ಪಾಪಗಳ ವ್ಯಾಘ್ರಗಳ ಹೂಡದೆ
ಮನದ ಹೊಲ ಹುಳುವ ಚಾಳ
ಕಣ್ಣ ತುಂಬ ತುಂಬಿಕೊಂಡು

ಏಳು ಶಿವ ಏಳು ಶಿವ ಬಾಳಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ ಸುಪ್ರಭಾತ
ಹೇ ಪ್ರಭಾತ ನಿನಗೆ ಸುಪ್ರಭಾತ
ಶರಣು ಶರಣು ಶರಣು
ಏಳು ಶಿವ ಏಳು ಶಿವ ಬಾಳಬಂಡಿ ಹೂಡು ಶಿವ