ಮಗುವೇ ನಿನ್ನ ಹೂನಗೆ - The Indic Lyrics Database

ಮಗುವೇ ನಿನ್ನ ಹೂನಗೆ

गीतकार - Vijaya Narasimha | गायक - S. Janaki | संगीत - Vijaya Bhaskar | फ़िल्म - Gejje Pooje | वर्ष - 1969

Song link

View in Roman

ಮಗುವೇ ನಿನ್ನ ಹೂನಗೆ
ಒಡವೇ ನನ್ನ ಬಾಳಿಗೆ
ತುಂಬು ಯೆನ್ನ ಜೋಳಿಗೆ
ಮಗುವೇ ನಿನ್ನ ಹೂನಗೆ
ಒಡವೇ ನನ್ನ ಬಾಳಿಗೆ
ತುಂಬು ಯೆನ್ನ ಜೋಳಿಗೆ
ಮಗುವೆ

ಗಂಗೆಯಂತೆ ಬಂದೆ ನೀನು
ನನ್ನ ಪಾಪ ತೊಳೆಯುವೆ
ನಾನು ಪಡೆದ ಶಾಪ ನಿನ್ನ
ಕಾಡದಂತೆ ತಡೆಯುವೆ
ನಿನ್ನ ಬಾಳ ಬಿ]ನಂದನದಲಿ
ನಾಲೆ ಎಲ್ಲ ನಗುವೆ

ಮಗುವೇ ನಿನ್ನ ಹೂನಗೆ
ಒಡವೇ ನನ್ನ ಬಾಳಿಗೆ
ತುಂಬು ಯೆನ್ನ ಜೋಳಿಗೆ
ಮಗುವೆ

ಬೆಂದ ಮನದ ತಾಪ ನಿನಗೆ
ತಾಕದಂತೆ ಕಾಯುವೆ
ತನ್ನಾ ಯೆಡೆಯಲಿರಿಸಿ ನಿನ್ನಾ
ಎಡವದಂತೆ ಕಾಣುವೆ
ನಾಲ್ಕರಂತೆ ನಾಣ್ಯವಾದ
ನಾರಿ ನೀನು ಎನಿಸುವೆ

ಮಗುವೇ ನಿನ್ನ ಹೂನಗೆ
ಒಡವೇ ನನ್ನ ಬಾಳಿಗೆ
ತುಂಬು ಯೆನ್ನ ಜೋಳಿಗೆ
ಮಗುವೆ
ಮಗುವೇ ನಿನ್ನ ಹೂನಗೆ