ಬಾನಿಗೊಂಡು ಯೆಲ್ಲೆ ಯೆಲ್ಲಿದೆ - The Indic Lyrics Database

ಬಾನಿಗೊಂಡು ಯೆಲ್ಲೆ ಯೆಲ್ಲಿದೆ

गीतकार - Chi. Udaya Shankar | गायक - Dr. Rajkumar | संगीत - Upendra Kumar | फ़िल्म - Premada Kanike | वर्ष - 1976

Song link

View in Roman

ಹೇ ಹೇ ಹೆಹೆ ಹೆಹೆಹೆ
ಹಾ ಹಾ ಹ್ಮ್ಮ್ ಹ್ಮ್ ಹ್ಮ್

ಬಾನಿಗೊಂಡು ಯೆಲ್ಲೆ ಯೆಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿದಾನಿಸು ನಿದಾನಿಸು

ಬಾನಿಗೊಂಡು ಯೆಲ್ಲೆ ಯೆಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿದಾನಿಸು ನಿದಾನಿಸು

ಆಸೆ ಯೆಂಬ ಬಿಸಿಲು ಕುದುರೆ ಏಕೆ ಯೆರುವೆ
ಮರಳುಗಾಡಿನಲ್ಲಿ ಸುಮ್ಮನೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಯಾವು ಸಾಗದು
ನಾವು ನೆನೆಸಿದಂತೆ ಬಾಳಲೆನು ನಡೆಯದು
ವಿಷಾದವಾಗಲಿ ವಿನೋದವಾಗಲಿ
ಅದೇನೆ ಆಗಲಿ ಅವನೇ ಕಾರಣ

ಬಾನಿಗೊಂಡು ಯೆಲ್ಲೆ ಯೆಲ್ಲಿದೆ

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಯೇತಕೆ ನಿರಾಸೆ ಯೇತಕೆ
ಅದೇನೆ ಬಂದರೋ ಅವನ ಕಾಣಿಕೆ

ಬಾನಿಗೊಂಡು ಯೆಲ್ಲೆ ಯೆಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿದಾನಿಸು ನಿದಾನಿಸು
ನಿದಾನಿಸು ನಿದಾನಿಸು