ಆ ಮೋಡ ಬಾನಲಿ ತೇಲಾಡುತಾ - The Indic Lyrics Database

ಆ ಮೋಡ ಬಾನಲಿ ತೇಲಾಡುತಾ

गीतकार - Chi. Udaya Shankar | गायक - Rajkumar, Vani Jayaram, Bangalore Latha | संगीत - Upendra Kumar | फ़िल्म - Dhruva Thare | वर्ष - 1985

Song link

View in Roman

ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ತಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ತಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ

ನನ್ನ ನೋಡುವ ಚಿಂತನೆ
ನಿನ್ನ ಕಾಡಿದೆಯಂತೆ
ನನ್ನ ಪ್ರೀತಿಗೆ ಸೋತೆ
ಎಂದು ಹೇಳಿದೆಯಂತೆ
ನೀನೆ ನನ್ನ ಪ್ರಾಣ ಎಂದು
ನೀನು ಅಂದ ಅಂದ ಮಾತಿನಿಂದ
ನಲ್ಲ ಹೆಲೈಡ್

ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ತಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ

ಆಹಾ ಹಾ ಹಾ ಅಹಹಾ ಆಹಾ ಆಹಾ
ಲಲಾಲಾ ಲಲಾಲಾ ಲಲಾಲಾ

ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ

ನೂರು ಜನ್ಮವು ತಂದ
ನಮ್ಮ ಈ ಅನುಬಂಧ
ಸ್ನೇಹ ಪ್ರೀತಿಯು ತಂದ
ಇಂಥಾ ಮಹದಾನಂದ
ಎಂಥಾ ಚೆನ್ನ ಎಂಥಾ ಚೆನ್ನ
ಎಂದ ನಿನ್ನ ಮಾತ ಚಿನ್ನ ಎಂದು ಹೇಳಿದೆ

ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ತಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ

ನಿನ್ನ ನೋಟವೇ ಚೆನ್ನ ನಿನ್ನ ಪ್ರೇಮವೇ ಚೆನ್ನ
ನಿನ್ನ ನೆನಪಲಿ ಚಿನ್ನ ನೊಂದು ಬೆಂದರು ಚೆನ್ನ
ಕಲಹ ಚೆನ್ನ ವಿರಹ ಚೆನ್ನ ಸನಿಹ ಚೆನ್ನ ಎಂದ ನಿನ್ನಾ
Maathannu Helide

ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ತಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಆ ಮೋಡ ಬಾನಲಿ ತೇಲಾಡುತಾ
ನಿನಗಾಗಿ ನಾ ತಂದೆ ನೋಡೆನ್ನುತಾ
ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ನನಗೇ ಹೇಳಿದೆ ಆಹಾ ಹಹಹಾ