ಗಗನವು ಎಲ್ಲೋ - The Indic Lyrics Database

ಗಗನವು ಎಲ್ಲೋ

गीतकार - R. N. Jayagopal | गायक - S. Janaki | संगीत - Vijaya Bhaskar | फ़िल्म - Gejje Pooje | वर्ष - 1969

Song link

View in Roman

ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ
ಎನಗೆ ನೀ ನೀಡಿದ ವಚನವ ಕೇಳಿ
ತೇಲಿ ತೇಲಿ ಹೋದೆ ನಾ
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ

ನೂತನ ಜಗದ ಬಾಗಿಲು ತೆರೆಯಿತು
ಮನವನು ಕವಿದ ತೇರೆಯು ಸರಿಯಿತು
ನೂತನ ಜಗದ ಬಾಗಿಲು ತೆರೆಯಿತು
ಮನವನು ಕವಿದ ತೇರೆಯು ಸರಿಯಿತು

ಕಂಗಲು ಒಲವಿನ ಕಥೆಯ ಬರೆಯಿತು
ಕಾಲ್ಗಳು ಹರುಷದೆ ಕುಣಿ ಕುಣಿದಾಡಿತು
ಆಆಆಆಆಆಆಆಆ
ಆಆಆಆಆಆಆಆಆಆಆಆಆಆಆಆಆಆಆಆ.....

ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ
ಎನಗೆ ನೀ ನೀಡಿದ ವಚನವ ಕೇಳಿ
ತೇಲಿ ತೇಲಿ ಹೋದೆ ನಾ
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ

ಪ್ರೇಮ ವಸಂತದ ರಾಗವು ಮಿಡಿಯಿತು
ಆಶಾ ಗಾನದ ಪಲ್ಲವಿ ಹಾಡಿತು
ನವ ಜೀವನದ ಜ್ಯೋತಿಯು ಬೆಳಗಿತು
ಉಲ್ಲಾಸದಿ ಮನ ನಲಿ ನಲಿದಾಡಿತ್ತು
ಆಆಆಆಆಆಆಆಆ
ಆಆಆಆಆಆಆಆಆಆಆಆಆಆಆಆಆಆಆಆ.....