ಬಾರೋ ಮಳೆರಾಯ - The Indic Lyrics Database

ಬಾರೋ ಮಳೆರಾಯ

गीतकार - Hamsalekha | गायक - Madhu Balakrishna | संगीत - Hamsalekha | फ़िल्म - Nanjundi | वर्ष - 2003

Song link

View in Roman

ಬಾರೋ ಬಾರೋ ಮಳೆರಾಯ
ಮಹಾರಾಯ ಮಳೆರಾಯ
ಬಾರಯ್ಯ ಮಳೆರಾಯ

ಮನ್ನ ಮಾತೆಯ
ಮೋರೆಯ ಕೇಳೆಯ
ಬರವ ನೀಗಳು
ನೀರ ತಾರೆಯ

ಬಾರೋ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಮಹಾರಾಯ ಮಳೆರಾಯ

ಅಲಾಲು ನಮ್ಮ
ಕನ್ನಗಲಲ್ಲಿ ನೀರಿಲ್ಲಿ
ಉಳಲು ಭೂಮಿಯಲ್ಲಿ
ಬಿರುಕು ಮುಚ್ಚಿಲ್ಲ

ಪಶುಗಳದೋ ಮಾತಿಲ್ಲ
ಮಕ್ಕಳದೋ ನಗುವಿಲ್ಲ
ಜಲವೇ ಜೀವತಂತು ಲೋಕಕೆ

ಬಾರಯ್ಯ ಊ... ಮಳೆರಾಯ

ಬಾರೋ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಬಾರಯ್ಯ ಮಳೆರಾಯ


ದೂರದ ಊರಲಿ
ಅಕ್ಕ ತಂಗೀರು
ತವರಿನ ಕಷ್ಟಕೇ
ಹರಕೆ ಹೊತ್ತರು
ಅಣ್ಣ ಬೆಳೆದಾರೆ
ಕೈ ತುಂಬ ಬಳೆಗಳೋ
ಚೊಚ್ಚಲ ಹೆರಿಗೆಯ
ಸೀಮಂತದ ಪದಗಳು

ಕನಸುಗಳೆಲ್ಲ
ಕನಸಲ್ಲೇ ಕೊಂಡಾಡು
ಉಸುರಿನ ಕೊನೆಗೂ
ಗುಟುಕಿಲ್ಲದಂತದೇವು
ನಮ್ಮಯ್ಯ ತಪ್ಪು
ಯೆನೆನೆಂದು ಗುಡುಗಿರಿ
ಬೇಗನೇ ಬಂತು
ನಮ್ಮೂರಲ್ಲಿ ಮಿಂಚಿರಿ
ಯೆಲ್ಲಿ ಹೋದೆಯೋ ನೀ
ಮೇಘಾ ರಾಜನೇ...

ಭರಣಿ ಮಲೆ ಭರಣಿ ಮಲೆ
ಧರಣಿಗ್ ಬೇಲೆ ಧರಣಿಗ್ ಬೇಲೆ
ಕೊಟ್ಟ ಶಿವ ವರ ಕೊಟ್ಟ ಶಿವ
ಕೊಟ್ಟ ಶಿವ ವರ ಕೊಟ್ಟ ಶಿವ
ಗಂಡನಪ್ಪನೆ ಪಡಕೊಂಡು ಬಿಟ್ಟಳು
ಗಂಗೆ ತನ್ನ ಕೈಲಾಸ
ಕರಿಯ ಮೊದಗಲು ತೇಲಿ
ಥಣಿಸಲು ಈ ಭೂಲೋಕ