ನಿನ್ನ ಸ್ನೇಹಕೆ ನಾ ಸೋತು ಹೋದೆನು - The Indic Lyrics Database

ನಿನ್ನ ಸ್ನೇಹಕೆ ನಾ ಸೋತು ಹೋದೆನು

गीतकार - Chi. Udaya Shankar | गायक - Rajkumar, P. Susheela | संगीत - Rajan-Nagendra | फ़िल्म - Bhagyavantharu | वर्ष - 1977

Song link

View in Roman

ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲವೋ ಕಾಣೆನು
ನಿನ್ನ ನಾ ಪಡೆದೆನು

ನಿಮ್ಮ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲವೋ ಕಾಣೆನು
ನಿಮ್ಮ ನಾ ಪಡೆದೆನು

ಊ ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು

ಹಹಹ ಲಲಾಲ ಹಹಹ
ಹಹಹ ಲಲಾಲಾ ಲಲಾಲಾ

ನಿನ್ನ ನಾನೂ ಕಂಡಾಗ
ಮಲ್ಲಿಗೆಯಂತೇ ನಕ್ಕಾಗ
ನನ್ನ ಮನದಲಿ ಆಸೆ ಮೂಡಿತು

ಅಂದು ನೀನು ಬಂದಾಗ
ಮಲ್ಲಿಗೆ ಹೂವು ತಂದಾಗ
ನನ್ನ ಹೃದಯದ ವೀಣೆ ಹಾಡಿತು

ಪ್ರೇಮದ ದೇವತೆಯಾದೆ
ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಪ್ರೇಮದ ಮೂರುತಿಯಾದೆ
ನನ್ನಲ್ಲಿ ಆನಂದ ತಂದು ತುಂಬಿದೆ
ನನ್ನಲ್ಲಿ ಆನಂದ ತಂದು ತುಂಬಿದೆ

ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು

ನನ್ನೀ ಬಾಳಿನ ದೀಪಾ..
ನಿಮ್ಮದೇ ಈ ಪ್ರತಿ ರೂಪ
ನಿನ್ನೀ ಗಂಧದ ರೂಪಾ..
ಬೆಳಗುವ ನಂದಾ ದೀಪ
ಮೈಮರೆಸಿ ನಮ್ಮ ಮನ ಥಣಿಸಿ
ಹರುಷದ ಹೊನಲನು ಹರಿಸಿ
ಇಂದು ಈ ಮುದ್ದು ಕಂಡ
ತಂದ ನಮಗಾನದ

ನಿಮ್ಮ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು

ಅಮ್ಮಾ ಎಂದು ಅಂದಾಗ
ಅಮ್ಮನ ಮೊಗವ ಕಂಡಾಗ
ಯೇನೋ ಹರುಷವು ನನ್ನ ಮನದಲಿ

ಅಪ್ಪಾ ಎಂದು ಅಂದಾಗ
ಪ್ರೀತಿಯ ಮಾತು ನುಡಿದಾಗ
ಹಾದಿ ಕುಣಿಯುವ ಆಸೆ ನನ್ನಲಿ

ಎಂಥಾ ಭಾಗ್ಯವ ತಂದೆ
ಜೆನಂತ ಮಾತಿಂದ ಹೃದಯ ತುಂಬಿದೆ
ಎಂಥಾ ಭಾಗ್ಯವ ತಂದೆ
ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ
ಹೆಣ್ಣಾಗಿ ಕಣ್ಣಾಗಿ ಮಾನವ ತುಂಬಿದೆ

ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲವೋ ಕಾಣೆನು
ನಿನ್ನ ನಾ ಪಡೆದೆನು

ಆ ಲಾಲಾಲಾ
ಆ ಲಾಲಾಲಾ