ಓ ಕ್ಷಣ - The Indic Lyrics Database

ಓ ಕ್ಷಣ

गीतकार - V. Nagendra Prasad | गायक - Anirudh | संगीत - Arjun Janya | फ़िल्म - Ambi Ning Vayassaytho | वर्ष - 2018

Song link

View in Roman

ಓ ಕ್ಷಣ ಕ್ಷಣ ಇಲ್ಲೆ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ..

ಆ ಹಳೇ ಕ್ಷಣ ಸಮಾಗಮ
ಆ ಹಲೇ ದಿನ ಸುಖಾಗಮ
ಈ ದಿನಾ ನನ್ನ ಹೊಸ ಜನುಮ..

ರೋಮಾಂಚನ.. ಈ ಜೀವಕೆ..
ಪ್ರೇಮಾಂಚನ ಈ ಪ್ರಾಯಕೆ ಆಲಾಪನಾ..

ನೀನೇ ನೀನೇ ಬೇಕು
ಸದಾ ನೀನೇ ಬೇಕು
ಜೊತೆ ಇರು ಸದಾ
ನಿನ್ನ ನಗು ಸಾಕು

ಓ ಕ್ಷಣ ಕ್ಷಣ ಇಲ್ಲೆ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ

ಸೋನೆ ನನ್ನ ತೊಯ್ಯಿಸೋ ಕಾಲೆ
ಪ್ರಾಯದ ಹಳೇ ತಪೋರಿ ನಾನು
ಬಾಗಿ ಹೋದೆ ಪ್ರೇಮದ ಎದುರು
ಜೀವಕೆ ಸದಾ ಜರೂರಿ ನೀನು
ಹಳೇ ಪ್ರೇಮವೇ ಚಿಗುರಾಗಿದೆ
ಸಿಹಿ ನೆನಪಿಗೆ ಬೆರಗಾಗುತಾ
ತೇಲಾಡಿದೆ ಹಾರದಿದೆ ಚಂದ ಇದೆ..

ಉಊ.. ನೀನೇ ನೀನೇ ಬೇಕು
ಉಊ.. ಸದಾ ನೀನೇ ಬೇಕು
ಉಊ.. ಜೊತೆ ಇರು ಸದಾ
ಉಊ.. ನಿನ್ನ ನಗು ಸಾಕು

ಓ ಕ್ಷಣ ಕ್ಷಣ ಇಲ್ಲೆ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ