ಮಾತಾಡೋ ತಾರೆಯ - The Indic Lyrics Database

ಮಾತಾಡೋ ತಾರೆಯ

गीतकार - V. Nagendra Prasad | गायक - Gummineni Vijay Babu | संगीत - Arjun Janya | फ़िल्म - Ambi Ning Vayassaytho | वर्ष - 2018

Song link

View in Roman

ಮಾತಾಡೋ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯ್ಯಲಿ ಸಿಕ್ಕ ಹಾಗೆ
ನಾಣ್ಯಾರು ಎಂಬುದೇ ಮರೆತ ಹಾಗೆ
ಮಿಂಚೊಂದು ಮೆಲ್ಲಗೆ ಮುಟ್ಟಿದ ಹಾಗೆ

ನಿನ್ನ ಕಣ್ಣ ಬಣ್ಣ ರಾತ್ರಿ ಹಾಗೆ
ಅಲ್ಲೇ ನನ್ನ ಬಿಂಬ ಚಂದಿರ
ನಿನ್ನ ಮುದ್ದು ಮುದ್ದು ಹಾಲು ಗಲ್ಲ
ನಾಜೂಕದ ನೇಸರ
ಪಿಸು ಪಿಸು ಪಿಸು ಮಾತಿನಲ್ಲಿ
ಕಣ್ಣ ರೆಪ್ಪೆ ಎನೋ ಹೇಳಿದೆ
ಗುಸು ಗುಸು ಗುಸು ಪ್ರೇಮದಳ್ಳಿ
ಜಾರಿದಂತೆ ಜೀವವೇ

ಮಾತಾಡೋ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯ್ಯಲಿ ಸಿಕ್ಕ ಹಾಗೆ

ಹಗೂರಾದ ಗಾಳಿಗೆ ಇಂದು
ಒಳಗೋಡ ಗೋಪುರದಂತೆ
ಈ ನನ್ನ ಹರೆಯ ಆಗಿದೆ

ಸಿರಿ ಗೌರಿ ಜೀವ ತಾಳೆದು
ನನಗಾಗಿ ತೇರಿಂಡಿಲಿದು
ಬಂದಂತೆ ಬಾಸ ಆಗಿದೆ

ಮಾತು ಯೇಕೋ ಮೌನವನ್ನು ಹೊತ್ತುಕೊಂಡಿದೆ
ಮೊಟ್ಟ ಮೊದಲು ಹೀಗೇ ನಾನೂ ಅದೇ ಆದೆ
ಪಿಸು ಪಿಸು ಪಿಸು ಮಾತಿನಲ್ಲಿ
ಕಣ್ಣ ರೆಪ್ಪೆ ಎನೋ ಹೇಳಿದೆ
ಗುಸು ಗುಸು ಗುಸು ಪ್ರೇಮದಳ್ಳಿ
ಜಾರಿದಂತೆ ಜೀವವೇ

ನದಿ ಹಾಗೆ ನನ್ನ ಹೆಜ್ಜೆ
ಲಯ ಮೀರಿ ಹೋಗುವಾಗ
ನಾ ಹೋಗೋ ದಾರಿ ಮರೆತೇನು..
ಬಾನಾಡಿ ರೆಕ್ಕೆ ಸದ್ದು
ನುಡಿದಂತೆ ನಿನ್ನ ಹೆಸರು
ಅನುರಾಗಿ ನಾನೂ ಆದೇನು..
ಕಾಲವೆಲ್ಲಾ ಖಾಲಿ ಆದ ಹಾಗೆ ಆಗಿದೆ
ನೀನೆ ನನ್ನ ತುಂಬಿ ಹೋದೆ..

ಪಿಸು ಪಿಸು ಪಿಸು ಮಾತಿನಲ್ಲಿ
ಕಣ್ಣ ರೆಪ್ಪೆ ಎನೋ ಹೇಳಿದೆ
ಗುಸು ಗುಸು ಗುಸು ಪ್ರೇಮದಳ್ಳಿ
ಜಾರಿದಂತೆ ಜೀವವೇ

ಮಾತಾಡೋ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯ್ಯಲಿ ಸಿಕ್ಕ ಹಾಗೆ