ಮುಂಜಾನೆ ಮೂಡಿದ ಹಾಗೆ - The Indic Lyrics Database

ಮುಂಜಾನೆ ಮೂಡಿದ ಹಾಗೆ

गीतकार - Doddarange Gowda | गायक - S. P. Balasubrahmanyam | संगीत - M. Ranga Rao | फ़िल्म - Mududida Thavare Aralithu | वर्ष - 1983

Song link

View in Roman

ಮುಂಜಾನೆ ಮೂಡಿದ ಹಾಗೆ ತಂಗಲಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂಡವರೆ ನೀನು ನನಗೆ
ಆಹಾ ಹಾಹಾ..
ಮುಂಜಾನೆ ಮೂಡಿದ ಹಾಗೆ ತಂಗಲಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂಡವರೆ ನೀನು ನನಗೆ

ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಸಸಿಯಾದ ಸ್ನೇಹ ಮೋಹ ಬಲು ಬೆಳೆದು ನಿಂತಿರಲು ಓದಿ ಬಂದೆ ಬಾಳಿಗೆ
ಮುಂಜಾನೆ ಮೂಡಿದ ಹಾಗೆ ತಂಗಲಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂಡವರೆ ನೀನು ನನಗೆ

ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕದಲಿನಲಿ ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ
ಮುಂಜಾನೆ ಮೂಡಿದ ಹಾಗೆ ತಂಗಲಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂಡವರೆ ನೀನು ನನಗೆ