ಮರಳಿ ಬಾರದೂರಿಗೆ ನಿನ್ನ ಪಯಣ - The Indic Lyrics Database

ಮರಳಿ ಬಾರದೂರಿಗೆ ನಿನ್ನ ಪಯಣ

गीतकार - N. K. Lolakshi | गायक - Jogi Prem, Fayaz Khan | संगीत - Harshavardhan Raj | फ़िल्म - Parasanga | वर्ष - 2018

Song link

View in Roman

ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ
ಹೇಳಲಗದ ಮಾತಿನಲಿ
ಕೇಳಲಾಗದ ಧ್ವನಿಯಲ್ಲಿ
ನೋಡಲಾಗದ ಕಣ್ಣಲಿ
ಕಾಣಲಾಗದ ಜಾಗದಲಿ
ಬಚ್ಚಿಟ್ಟು ಬಿಟ್ಟಿತಲ್ಲೋ ಕಂಡ
ವಿಧಿಯಲೋ ನಿನ್ನ ವಿಧಿಯಲೋ ನಿನ್ನಾ

ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ

ಶಕ್ತಿಯೇ ಇಲ್ಲಾ ನಿಶಕ್ತ ಜಗದಲ್ಲಿ
ಚೈತನ್ಯದ ಮುಕ್ತಿಯ ಧಣಿಯಾಗಿದೆ
ಶಕ್ತಿಯೇ ಇಲ್ಲಾ ನಿಶಕ್ತ ಜಗದಲ್ಲಿ
ಚೈತನ್ಯದ ಮುಕ್ತಿಯ ಘನವಾಗಿದೆ

ಸಾವಿರಾರು ಆಸೆಗಳ ಚಿಗುರಿಸು ಬೆಳೆಸಿ
ಬದುಕುವಾಸೆ ತರಿಸಿ ಮುನ್ನಡೆಸುತಿದ್ದೆ
ಬದುಕುವಾಸೆ ತರಿಸಿ ಮುನ್ನಡೆಸುತಿದ್ದೆ

ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ