ಕುಹು ಕುಹು ಕೋಗಿಲೆ - The Indic Lyrics Database

ಕುಹು ಕುಹು ಕೋಗಿಲೆ

गीतकार - S. Narayan | गायक - Hariharan, K. S. Chithra | संगीत - S. A. Rajkumar | फ़िल्म - Chandra Chakori | वर्ष - 2003

Song link

View in Roman

ಹ್ಮ್ಹ್ಮ್..

ಕುಹು ಕುಹು ಕೋಗಿಲೆ
ಕೂಗಿದೆ ಯಾಕಂತೀಯ
ನಿನ್ನ ಕೇಳಿದೆ ಯೇನಂತಿಯಾ

ಕುಹು ಕುಹು ಕೋಗಿಲೆ
ಕೂಗಿದೆ ಯಾಕಂತೀಯ
ನಿನ್ನ ಕೇಳಿದೆ ಯೇನಂತಿಯಾ

ಪ್ರೀತಿ ಬಂತು ಅಡಕೀಗ
ಆದರಿಂದ ಹೊಸ ರಾಗ
ಕೇಳಿದೆ ಯೇನಂತಿಯಾ
ಸುಖವಾಗಿದೇ ಹೂ ಅಂತಿಯಾ

ಕುಹು ಕುಹು ಕೋಗಿಲೆ
ಕೂಗಿದೆ ಯಾಕಂತೀಯ
ನಿನ್ನ ಕೇಳಿದೆ ಯೇನಂತಿಯಾ

ಹಾ.. ಹಾ.. ಹಾ...ಆ..

ಗಂಗೆಯೇ ಕೇಳು ಗಾಳಿಯೇ ಕೇಳು
ಇವಳಿಗೆ ನನ್ನ ಮನಸಿದುವೆ

ಹೃದಯವ ತೆರೆಡು
ಮಾನಸನು ಪಡೆದೆ
ಜನುಮದ ಪ್ರೀತಿಯ ನಾನಿರಿವೆ

ಪ್ರೀತಿಯ ಊರ ನಾಯಕಿಯೇ
ಮುತ್ತಿನ ತೇರ ದೇವತೆಯೇ
ನನ್ನ ಉಸಿರಿನಲಿ ನಿನ್ನ ಬಿಗಿಡಿದುವೆ
ಉಸಿರಿರೋ ವರೇಗೂ ನಾ ಪೂಜಿಸುವೆ
ಈ ಆಸೆಗೆ ಯೇನಂತಿಯಾ..
ನನ್ನ ಭಾಷೆಗೆ ಹೂ ಅಂತಿಯಾ..

ಕುಹು ಕುಹು ಕೋಗಿಲೆ
ಕೂಗಿದೆ ಯಾಕಂತೀಯ
ನಿನ್ನ ಕೇಳಿದೆ ಯೇನಂತಿಯಾ..

ಸಾವಿರ ಜನುಮ ಇದ್ದಾರು ನನಗೇ
ನಿನ್ನವಳಾಗಿ ಉಳಿದಿರುವೆ

ಪ್ರೇಮದ ಕನಸ ಕಾಣುವ ಕಣ್ಣಿಗೆ
ರೆಪ್ಪೆಗಳಾಗಿ ನಾನಿರುವೆ

ನಿನ್ನಂತರಂಗ ನಾನಲ್ಲವೇ
ನಿನ್ನಾಸೆ ಯೆಲ್ಲ ನನಗಲ್ಲವೇ
ಆ ಸಾಗರದಿ ನಾ ಮುಳುಗಿದರು
ಆ ಪ್ರಳಯದಲಿ ನಾ ಸಿಲುಕಿದಾರು
ನಿನ್ನ ಕೂಡುವೆ ಯೇನಂತಿಯಾ
ಜೊತೆ ಬಾಳುವೆ ಹೂ ಅಂತಿಯಾ..

ಕುಹು ಕುಹು ಕೋಗಿಲೆ
ಕೂಗಿದೆ ಯಾಕಂತೀಯ
ನಿನ್ನ ಕೇಳಿದೆ ಏನಂತಿಯಾ

ಪ್ರೀತಿ ಬಂತು ಅಡಕೀಗ
ಆದರಿಂದ ಹೊಸ ರಾಗ
ಕೇಳಿದೆ ಏನಂತಿಯಾ..
ಸುಖವಾಗಿದೇ ಹೂ ಅಂತಿಯಾ

ಹಹಹ…