ವಿವಾಹ ಬಾಳಿಗೆ - The Indic Lyrics Database

ವಿವಾಹ ಬಾಳಿಗೆ

गीतकार - Doddarange Gowda | गायक - S. P. Balasubrahmanyam | संगीत - M. Ranga Rao | फ़िल्म - Mududida Thavare Aralithu | वर्ष - 1983

Song link

View in Roman

ವಿವಾಹ ಬಾಳಿಗೆ ಹೊಂಗಿರಣ ರಂಗದ ರಾಗಕ್ಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವರೇ ವಾ

ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವರೇ ವಾಹ್
ವಿವಾಹ ಬಾಳಿಗೆ ಹೊಂಗಿರಣ ರಂಗದ ರಾಗಕ್ಕೆ ಹೊಸತಾನ

ಹೆಣ್ಣು ಎನ್ನೊಳು ಬಾರಿ ಮೋಹ ತುಂಬಿದ ಪಾತ್ರೆಯಲ್ಲ
ಮದುವೆ ಎಂಬೋದು ಬಾರಿ ತಾಳಿ ಬಿಗಿಯುವ ಜಾತ್ರೆಯೇನಲ್ಲ
ಗಂಡು ಅನ್ನೋನು ಗಂಡು ಹಾಕುವ ಬಂಟನೇನಲ್ಲಾ
ಇಬ್ಬರು ಹೊಂದಿ ಬಾಳಲು ಸುಖದ ದಾಂಪತ್ಯವೇ ಎಲ್ಲ

ವಿವಾಹ ಬಾಳಿಗೆ ಹೊಂಗಿರಣ ರಂಗದ ರಾಗಕ್ಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವರೇ ವಾ
ವಿವಾಹ ಬಾಳಿಗೆ ಹೊಂಗಿರಣ ರಂಗದ ರಾಗಕ್ಕೆ ಹೊಸತಾನ

ಪ್ರೀತಿ ಪಾರಿಜಾತ ಸಿಕ್ಕ ಕೂಡಲೆ ಸಂಸಾರ ಆಗೋಲ್ಲ
ಬಾಳ ದಾರಿಯೊಳು ಏಳುಬೀಳಿನೊಳು ಸಾಗಲು ಸ್ವರ್ಗವೆಲ್ಲ
ಲಗ್ನ ಅನ್ನೋದು ಬೆಸೆದ ಕತ್ತರಿ ಹಾಗೆ ಹರಿತ ಪ್ರಭಾಲ
ಅಕ್ಕರೆ ಕಂಡು ಕೊಂದಿರಲು ಜೀವನವೇ ನಂದನವೆಲ್ಲಾ

ವಿವಾಹ ಬಾಳಿಗೆ ಹೊಂಗಿರಣ ರಂಗದ ರಾಗಕ್ಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವರೇ ವಾ
ವಿವಾಹ ಬಾಳಿಗೆ ಹೊಂಗಿರಣ ರಂಗದ ರಾಗಕ್ಕೆ ಹೊಸತಾನ

ದೇವರ ಸೃಷ್ಟಿಯಲಿ ನರಿಯೆ ಬಲು ಚೆಲುವು
ಅಂಥಾ ಚೆಲುವು ಅಂಕು ಡೊಂಕು ತುಂಬಿರೋ ಹೂವು
ಬಿರಿದ ಹೂವಿನ ಮೋಹಿಸಲು ಪ್ರೀತಿಸಿ ಪೂಜಿಸಲು
ಸ್ವಪ್ನ ಲೋಕ ಕಣ್ಣು ತುಂಬಿ ಜೀವ ಭಾವದ ಗೆಲುವು