ಮಿಲನ ಕಾನಡು ಭೂಮಿ ಬಾನು - The Indic Lyrics Database

ಮಿಲನ ಕಾನಡು ಭೂಮಿ ಬಾನು

गीतकार - Doddarange Gowda | गायक - S. P. Balasubrahmanyam | संगीत - M. Ranga Rao | फ़िल्म - Mududida Thavare Aralithu | वर्ष - 1983

Song link

View in Roman

ಮಿಲನ ಕಾನಡು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಬಾವನೆ ಬದುಕು
ಅರಿಯೆ ನಾನೂ ಬೇರೆಯೇ ನೀನು
ಮಿಲನ ಕಾನಡು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಬಾವನೆ ಬದುಕು
ಅರಿಯೆ ನಾನೂ ಬೇರೆಯೇ ನೀನು

ಸಾರಸ ಜಾರಿ ವಿರಸ ಮೀರಿ ಹೂವೇ ಮುಳ್ಳು ಆಯಿತೇನು
ಹಟವ ತೋರಿ ಪ್ರಣಯ ದಾರಿ ದೂರ ದೂರ ಹೋಯಿತೇನು
ಕವಲು ಬಾಳು ಒಡೆದ ಹಾಲು
ಕವಲು ಬಾಳು ಒಡೆದ ಹಾಲು
ಇರುಳು ಕೂಡ ಬೆಂಕಿ ಬಿಸಿಲು
ಮಿಲನ ಕಾನಡು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಬಾವನೆ ಬದುಕು
ಅರಿಯೆ ನಾನೂ ಬೇರೆಯೇ ನೀನು

ಒಲಿದ ಮಾವು ಬೆಳೆದು ಬೇವು ನೀಡಿತ್ತು ನೂರು ನೋವು
ರೆಕ್ಕೆ ಮುರಿದ ಹಕ್ಕಿ ಎಂದು ಎತ್ತಕ್ಕೆ ಹಾರದೆಲ್ಲು
ಕನಸು ಕರಗಿ ಮನಸು ಮರುಗಿ
ಕನಸು ಕರಗಿ ಮನಸು ಮರುಗಿ
ಅಂತರಂಗ ಅಲಲ ಹೊನಲು

ಮಿಲನ ಕಾನಡು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಬಾವನೆ ಬದುಕು
ಅರಿಯೆ ನಾನೂ ಬೇರೆಯೇ ನೀನು
ಕನಸು ಕೂಡಿ ಮನಸು ಹಾದಿ
ಕನಸು ಕೂಡಿ ಮನಸು ಹಾದಿ
ಬಾಳಿನೊಳಗೆ ಸುಖದ ಕಡಲು
ಮಿಲನವಾಗಲು ನಾನು ನೀನು
ಅರಿತೆ ನಾನೂ ಬೆರೆತೆ ನೀನು
ಬದುಕೆ ಚೆಲುವು
ಅರಿತೆ ನಾನೂ ಬೆರೆತೆ ನೀನು