ಉರಿಯುತಿದೆ ಹೂಬನ - The Indic Lyrics Database

ಉರಿಯುತಿದೆ ಹೂಬನ

गीतकार - Doddarange Gowda | गायक - S. Janaki | संगीत - M. Ranga Rao | फ़िल्म - Mududida Thavare Aralithu | वर्ष - 1983

Song link

View in Roman

ಉರಿಯುತಿದೆ ಹೂಬನ ಕರಗುತಿದೆ ಜೀವನ
ಉರಿಯುತಿದೆ ಹೂಬನ ಕರಗುತಿದೆ ಜೀವನ
ನೆಲೆ ಕಾಣದೆ ಚಿಂತೆ ತಾಕಿದೆ
ನೆಲೆ ಕಾಣದೆ ಚಿಂತೆ ತಾಕಿದೆ
ಜೀವ ಬಲಿಯಾಗಿ ಬಾಲೆ ಬೀಸಿದೆ
ಉರಿಯುತಿದೆ ಹೂಬನ ಕರಗುತಿದೆ ಜೀವನ

ತಾಯಿಯ ಸವಿ ಮಥನು ಮೇರೀ
ಗಂಡನ ನಡೆ ಖಂಡನೆ ಮಾಡಿ
ತಾಯಿಯ ಸವಿ ಮಥನು ಮೇರೀ
ಗಂಡನ ನಡೆ ಖಂಡನೆ ಮಾಡಿ
ತುಂಡಾಯ್ತು ಪ್ರೇಮ ವೀಣೆ
ಉಂಡಾಯ್ತು ನೂರು ಬೇನೆ
ತುಂಡಾಯ್ತು ಪ್ರೇಮ ವೀಣೆ
ಉಂಡಾಯ್ತು ನೂರು ಬೇನೆ
ಒಡಲಾಳವೆ ಹಿಮ್ಸೆ ಸೆಲೆಯಾಗಿದೆ
ಒಡಲಾಳವೆ ಹಿಮ್ಸೆ ಸೆಲೆಯಾಗಿದೆ
ಬಾಳು ಬರಡಾಗಿ ತನು ಬೆಂಡಿದೆ

ಉರಿಯುತಿದೆ ಹೂಬನ ಕರಗುತಿಯೇ ಜೀವನ

ನೋವಿನ ಹನಿ ಸಾಗರವಾಗಿ ಮಾನಸ ಪರಿ ಭೀಕರವಾಗಿ
ನೋವಿನ ಹನಿ ಸಾಗರವಾಗಿ ಮಾನಸ ಪರಿ ಭೀಕರವಾಗಿ
ಚುರಾಯ್ತು ಆಶಾ ಸೌಧ ನಂಜಾಯ್ತು ಪ್ರೀತಿಯ ಗಂಧ
ಚುರಾಯ್ತು ಆಶಾ ಸೌಧ ನಂಜಾಯ್ತು ಪ್ರೀತಿಯ ಗಂಧ
ನಿಜ ಆಸರೆ ಬೆಂಕಿ ಕಣವಾಗಿದೆ
ನಿಜ ಆಸರೆ ಬೆಂಕಿ ಕಣವಾಗಿದೆ
ತಾಪ ಒಡನಾಡಿ ಮನ ನೊಂದಿದೆ

ಉರಿಯುತಿದೆ ಹೂಬನ ಕರಗುತಿದೆ ಜೀವನ
ಉರಿಯುತಿದೆ ಹೂಬನ ಕರಗುತಿದೆ ಜೀವನ
ನೆಲೆ ಕಾಣದೆ ಚಿಂತೆ ತಾಕಿದೆ
ನೆಲೆ ಕಾಣದೆ ಚಿಂತೆ ತಾಕಿದೆ
ಜೀವ ಬಲಿಯಾಗಿ ಬಾಲೆ ಬೀಸಿದೆ

ಉರಿಯುತಿದೆ ಹೂಬನ ಕರಗುತಿದೆ ಜೀವನ