ಹಿಂದುಸ್ಥಾನವು ಎಂದು ಮರೆಯಾದ - The Indic Lyrics Database

ಹಿಂದುಸ್ಥಾನವು ಎಂದು ಮರೆಯಾದ

गीतकार - Vijaya Narasimha | गायक - P. Jayachandran | संगीत - Vijaya Bhaskar | फ़िल्म - Amrutha Ghalige | वर्ष - 1984

Song link

View in Roman

ಲಲಲಲ ಲಲಲಲ ಹ್ಮ್ಹಮ್ ಮ್ಮ್ಮ್ಮ್

ಹಿಂದುಸ್ಥಾನವು ಎಂದು ಮರೆಯಾದ
ಭರತ ರತ್ನವು ಜನ್ಮಿಸಲಿ
ಹಿಂದುಸ್ಥಾನವು ಎಂದು ಮರೆಯಾದ
ಭರತ ರತ್ನವು ಜನ್ಮಿಸಲಿ
ಇ ಕನ್ನಡ ಮಾತೆಯ ಮಡಿಲಲ್ಲಿ
ಇ ಕನ್ನಡ ನುಡಿಯ ಗುಡಿಯಲ್ಲಿ

ಹಿಂದುಸ್ತಾನವು ಎಂದು ಮರೆಯಾದ
ಭಾರತ ರತ್ನವು ಜನ್ಮಿಸಲಿ

ದೇಶ ಭಕ್ತಿಯ ಬಿಸಿ ಬಿಸಿ ನೆತ್ತರು
ಧಮನಿ ಧಮಣಿಯಲಿ ತುಂಬಿರಲಿ
ದೇಶ ಭಕ್ತಿಯ ಬಿಸಿ ಬಿಸಿ ನೆತ್ತರು
ಧಮನಿ ಧಮಣಿಯಲಿ ತುಂಬಿರಲಿ
ವಿಶ್ವ ಪ್ರೇಮದ ಶಾಂತಿ ಮಂತ್ರದ
ಘೋಷವ ಎಲ್ಲೆ ಮೊಳಗಿಸಲಿ
ಸಕಲ ಧರ್ರ್ಮದ ಸತ್ವಾ ಸಮನ್ವಯ
ತಥ್ವಾ ಜ್ಯೋತಿಯ ಬೆಳಗಿಸಲಿ

ಹಿಂದುಸ್ತಾನವು ಎಂದು ಮರೆಯಾದ
ಭರತ ರತ್ನವು ಜನ್ಮಿಸಲಿ

ಕನ್ನಡ ತಾಯಿಯ ಕೋಮಲ ಹೃದಯದ
ಭವ್ಯ ಶಾಸನ ಬರೆಯಲಿ
ಕನ್ನಡ ತಾಯಿಯ ಕೋಮಲ ಹೃದಯದ
ಭವ್ಯ ಶಾಸನ ಬರೆಯಲಿ
ಕನ್ನಡ ನಾಡಿನ ಎದೆಯಲ್ಲೂ
ಕನ್ನಡ ವಾಣಿಯ ಸ್ಥಾಪಿಸಲಿ
ಇ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆ
ಕಲ್ಲು ಕಲ್ಲಿನಾಲು ಕೆಟ್ಟಿಸಲಿ

ಹಿಂದುಸ್ಥಾನ ಎಂದು ಮರೆಯಾದ
ಭರತ ರತ್ನವು ಜನ್ಮಿಸಲಿ
ಇ ಕನ್ನಡ ಮಾತೆಯ ಮಡಿಲಲ್ಲಿ
ಇ ಕನ್ನಡ ನುಡಿಯ ಗುಡಿಯಲ್ಲಿ

ಹಿಂದುಸ್ಥಾನ ಎಂದು ಮರೆಯಾದ
ಭರತ ರತ್ನವು ಜನ್ಮಿಸಲಿ
ಲಾಲಾ ಲಾಲಾ ಲಾಲಾಲಾ