ಮೊದಲನೆ ದಿನವೆ ಒಲಿದೆ - The Indic Lyrics Database

ಮೊದಲನೆ ದಿನವೆ ಒಲಿದೆ

गीतकार - Chi. Udaya Shankar | गायक - S. P. Balasubramanyam, S. Janaki | संगीत - Rajan-Nagendra | फ़िल्म - Pavana Ganga | वर्ष - 1977

Song link

View in Roman

ಮೊದಲನೆ ದಿನವೆ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾದಿ ಕವಿತೆ
ಕಂಗಳಲೇ ಮೌನದಲ್ಲಿ

ಮೊದಲನೆ ದಿನವೆ ಸೋತೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಬಾಳಿನ ಲತೆಯಲಿ ಹೂವಾದೆ
ಬಾಲಿನ ಕುಸುಮಕೆ ಜೆನಾದೆ
ಬಾಳಿನ ಲತೆಯಲಿ ಹೂವಾದೆ
ಬಾಳಿನ ಕುಸುಮಕೆ ಜೆನಾದೆ
ಬಾಳ ಬಯಕೆಯು ನೀನಾದೆ
ಬಾಳಿಗಾನಂದ ನೀ ತಂದೆ

ಅಹಹಹ ಲಲಲಲ ಹಹಹ ಲಲಲ

ಪ್ರೇಮದ ಕಡಲಲಿ ಮುತ್ತದೆ
ಪ್ರೇಮದ ಬದುಕಿಗೆ ಕನ್ನಡದೇ
ಪ್ರೇಮ ಪಲ್ಲವಿ ನೀನಾದೆ
ಪ್ರೇಮದಾನಂದ ನೀ ತಂದೆ
ಪ್ರೇಮದಾನಂದ ನೀ ತಂದೆ

ಮೊದಲನೆ ದಿನವೆ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಈ ದಿನಾ ಹೊಸತಾನ ನೀ ತಂದೆ
ನಾಳಿನ ಬದುಕಿಗೆ ಬೆಳಕಾದೆ
ಈ ದಿನಾ ಹೊಸತಾನ ನೀ ತಂದೆ
ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ
ನಾನೂ ನಿನ್ನಲ್ಲಿ ಒಂದಾದೆ

ಅಹಹಹ ಲಲಲಲ ಲಲಲ ಲಲಲ ಹಹ..

ಆಡುವ ಮಾತಿಗೆ ದನಿಯಾದೆ
ಹಾಡುವ ಗೀತೆಗೆ ಶ್ರುತಿಯಾದೆ
ಜೀವ ಜೀವವೇ ನೀನಾದೆ
ನಿನ್ನ ಮನದಲ್ಲಿ ನಾನದೆ
ನಿನ್ನ ಮನದಲ್ಲಿ ನಾನದೆ

ಮೊದಲನೆ ದಿನವೆ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾದಿ ಕವಿತೆ
ಕಂಗಳಲೆ ಮೌನದಲೆ

ಮೊದಲನೆ ದಿನವೆ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಲಲಲಾಲಾ ಲಾಲಾಲಾ
ಲಾಲಾಲಾ ಲಾಲಾಲಾ..